ತಾಯ್ಮಡಿಲಲ್ಲಿ ನಲಿದಾಡುವ ಮಗುವಿ-Taymadilalli nalidaduva maguvi

468

ತಾಯ್ಮಡಿಲಲ್ಲಿ ನಲಿದಾಡುವ ಮಗುವಿನ ಹಾಗೆ
ಕರ್ತನೆ ನಿನ್ನೆದೆಗೆ ಒರಗಿರುವೆ ನಾ
ಒರಗಿರುವೆ ನಾ ಒರಗಿರುವೆ ನಾ ||2||

1.ಕಳವಳವಿಲ್ಲ ಚಿಂತೆಯಿಲ್ಲ ಕರ್ತನ ಕೈ ಹಿಡಿದಿರುವೆ ನಾನ್
ಯಾವುದಕ್ಕೂ ಭಯವೇ ಇಲ್ಲ ನನ್ನೇಸು ದಿನಂ ಜೊತೆಯಿರುವ

2.ಉಪಕಾರವ ಸ್ಮರಿಸುವೆನು ಹೃದಯದಿಂದ ಸ್ತುತಿಸುವೆನು
ಕೈ ಬಿಡದ ನನ್ ಕುರುಬನೇ ಕಲ್ವಾರಿ ನಾಯಕನೇ

3.ನಿನ್ನನ್ನೇ ನಾ ಆತುಕೊಂಡೆ ನಿನ್ನೆದೆಗೆ ಒರಗಿಕೊಂಡೆ
ನಿನ್ ರೆಕ್ಕೆ ನೆರಳಲ್ಲಿಯೇ ಲೋಕವನ್ನೇ ಮರೆತಿರುವೆ

4.ಅತಿಶಯವೇ ಅತಿಶಯವೇ ನನ್ನ ಸಂತೈಸುವ ಕರ್ತನೆ
ಆಲೋಚನಾ ಕರ್ತನೆ ಆಶ್ರಯ ದುರ್ಗ ನೀನೆ

Taymaḍilalli nalidaḍuva maguvina hage
kartane ninnedege oragiruve na
oragiruve na oragiruve na ||2||

1.Kaḷavaḷavilla cinteyilla kartana kai hiḍidiruve nan
yavudakku bhayave illa nannesu dinaṁ joteyiruva

2.Upakarava smarisuvenu hr̥dayadinda stutisuvenu
kai biḍada nan kurubane kalvari nayakane

3.Ninnanne na atukoṇḍe ninnedege oragikoṇḍe
nin rekke neraḷalliye lokavanne maretiruve

4.Atisayave atisayave nanna santaisuva kartane
alocana kartane asraya durga nine

Sharing is caring!

One comment

Leave a comment

Your email address will not be published. Required fields are marked *

*
*