ಥ್ಯಾಂಕ್ಯೂ ಹೇಳುವೇ, ದಿನವೂ ಹೇಳುವೇ – Thaṅk you heḷuve, dinavu heḷuve

530

ಥ್ಯಾಂಕ್ಯೂ ಹೇಳುವೇ, ದಿನವೂ ಹೇಳುವೇ,

ಥ್ಯಾಂಕ್ಯೂ, ಥ್ಯಾಂಕ್ಯೂ, ಫಾದರ್… //2//

ಫಾದರ್ ಥ್ಯಾಂಕ್ಯೂ, ಜೀಸಸ್ ಥ್ಯಾಂಕ್ಯೂ,

ಹೇವೆನ್ಲೀ ಫಾದರ್, ದಿನವೂ ಹೇಳುವೇ, ಸ್ತೋತ್ರ
ಯೇಸು ರಾಜಾ… //2//

ಎಲ್ರೋಹೀ, ಎಲ್ರೋಹೀ, ನನ್ನನ್ನು ಕಂಡಿರುವೇ… //2//

ನನ್ನನ್ನು ಕಂಡಿರುವೇ, ಹೇಗೇ ನಾ ಸ್ತುತಿ ಹೇಳಲೀ… //2//

ಅಪ್ಪ ಸ್ತೋತ್ರಾ, ಡ್ಯಾಡಿ ಸ್ತೋತ್ರ… //2//

ಸ್ತೋತ್ರ ಹೇಳುವೇ, ದಿನವೂ ಹೇಳುವೇ, ಸ್ತೋತ್ರ
ಯೇಸು ರಾಜಾ…

ಯೇಹೋವಾ ಹೀರೇ ಎಲ್ಲವ ಪೂರೈಸಿದೆ… //2//

ಸ್ತೋತ್ರ ಹೇಳುವೇ, ದಿನವೂ ಹೇಳುವೇ, ಸ್ತೋತ್ರ ಯೇಸು ರಾಜಾ…

ಯೇಹೋವಾ ರಾಫಾ ಆರೋಗ್ಯದಾಯಕನೇ… //2//

ಆರೋಗ್ಯದಾಯಕನೇ ನಿನಗೆ ಸ್ತೋತ್ರ ಅಯ್ಯ… //2//

ಅಪ್ಪ ಸ್ತೋತ್ರಾ, ಡ್ಯಾಡಿ ಸ್ತೋತ್ರ… //2//

ಸ್ತೋತ್ರ ಹೇಳುವೇ, ದಿನವೂ ಹೇಳುವೇ, ಸ್ತೋತ್ರ ಯೇಸು ರಾಜಾ…

ಯೇಹೋವಾ ಶಾಲೋಮ್, ಸಮಾಧಾನ ತಂದೀರುವೇ… //2//

ಸಮಾಧಾನ ತಂದಿರುವೆ, ಸರ್ವಶಕ್ತ ದೇವನು ನೀನೆ… //2//

ಅಪ್ಪ ಸ್ತೋತ್ರಾ, ಡ್ಯಾಡಿ ಸ್ತೋತ್ರ… //2//

ಸ್ತೋತ್ರ ಹೇಳುವೇ, ದಿನವೂ ಹೇಳುವೇ, ಸ್ತೋತ್ರ
ಯೇಸು ರಾಜಾ… //2//

 

 

 

 

Thaṅk you heḷuve, dinavu heḷuve,

thaṅk you, thaṅk you, Father… //2//

Father thaṅk you, jesus thaṅk you,

hevenliy  father, dinavu heḷuve, stotra
yesu raja… //2//

Elrohi, elrohi, nannannu kaṇḍiruve… //2//

Nannannu kaṇḍiruve, hege na stuti heḷali… //2//

Appa stotra, ḍaḍi stotra… //2//

Stotra heḷuve, dinavu heḷuve, stotra
esu raja…

Yehova yire ellava puraiside… //2//

Stotra heḷuve, dinavu heḷuve, stotra yesu raja…

Yehova rapha arogyadayakane… //2//

Aroghyadayakane ninage stotra ayya… //2//

Appa stotra, ḍaḍi stotra… //2//

Stotra heḷuve, dinavu heḷuve, stotra yesu raja…

Yehova salom, samadhana tandiruve… //2//

Samadhana tandiruve, sarvasakta devanu nine… //2//

Appa stotra, ḍaḍi stotra… //2//

Stotra heḷuve, dinavu heḷuve, stotra
yesu raja… //2//

Sharing is caring!

Leave a comment

Your email address will not be published. Required fields are marked *

*
*