ದಾಹದಿಂದ ಇರುವವನಿಗೆ ನೀರು-Dahadinda iruvavanige niru

411

ದಾಹದಿಂದ ಇರುವವನಿಗೆ ನೀರು ನೀಡುವೆ
ಒಣ ನೆಲದಲ್ಲೂ ನದಿಗಳನ್ನು ಹರಿಯ
ಮಾಡುವೆ ನೀಡಯ್ಯಾ ನಿನ್ನಾತ್ಮನಾ
ದಾಹದಿಂದ ಕಾದಿರುವೆನು ನಾ

1.ಎಲ್ಲಾ ಜಾತಿ ಜನರ ಮೇಲೆ ಸುರಿಸಬೇಕಯಾ
ಪ್ರವಾದನ ವಾಕ್ಯಗಳು ಹೊರಬೇಕಯ್ಯಾ ||ನೀಡಯ್ಯಾ||

2.ಹಿರಿಯ ಯುವಕ ಎಲ್ಲರ ಮೇಲೆ
ಸುರಿಸಬೇಕಯ್ಯಾ
ಕನಸು ದರ್ಶನ ಆಗಬೇಕಯ್ಯಾ
||ನೀಡಯ್ಯಾ||

3.ನದಿಯ ದಡದ ಮರದ ಹಾಗೆ ನಾನಿರಲು
ನಿತ್ಯವೂ ನಿನಗಾಗಿ ಫಲ ಕೊಡಲು
||ನೀಡಯ್ಯಾ||

Dahadinda iruvavanige niru niḍuve
oṇa neladallu nadigaḷannu hariya
maḍuve niḍayya ninnatmana
dahadinda kadiruvenu na

1.Ella jati janara mele surisabekaya
pravadana vakyagaḷu horabekayya ||niḍayya||

2.Hiriya yuvaka ellara mele
surisabekayya
kanasu darshana agabekayya
||niḍayya||

3.Nadiya daḍada marada hage naniralu
nityavu ninagagi phala koḍalu
||niḍayya||

Sharing is caring!

One comment

Leave a comment

Your email address will not be published. Required fields are marked *

*
*