ದುಡಿಯುವೆ ನಾ ಯೇಸು – Duḍiyuve na yesu

228

ದುಡಿಯುವೆ ನಾ ಯೇಸು ದುಡಿಯುವೆ ನಾ
ನಿನಗಾಗಿ ದುಡುಯುವೆ ನಾ ಯೇಸಯ್ಯಾ||2||

1.ಕೆಟ್ಟುಹೋಗುವ ಆಹಾರಕ್ಕಾಗಿ ನಾನೆಂದು ದುಡಿಯಲಾರೆ
ನಿತ್ಯ ಜೀವದ ಆಹಾರಕ್ಕಾಗಿ ಅನುದಿನವು ದುಡಿಯುವೆ ನಾ
ಯೇಸಯ್ಯಾ ದಿನ ದಿನವು ದುಡಿಯುವೆ ನಾ||2||
ಹ ಹ ಹ ಹಲ್ಲೆಲೂಯ||3||

2.ನಿನ್ನ ಆಳುಗಳಲ್ಲಿ ನನ್ನ ಆಳಾಗಿ ನೇಮಿಸು ಒಡೆಯ
ನಂಬಿಗಸ್ತ ಒಳ್ಳೆ ಆಳಾಗಿ ನಿನ್ನ ಪ್ರೀತಿ ಸಂಪಾದಿಸುವೆ
ಯೇಸಯ್ಯಾ ನಿನ್ನ ಚಿತ್ತದಂತೆ ನಡೆಯುವೆ||2||
ಹ ಹ ಹ ಹಲ್ಲೆಲೂಯ||3||

3.ಮೊದಲು ನಿನ್ ರಾಜ್ಯಕ್ಕಾಗಿ ನೀತಿಗಾಗಿ ತವಕ ಪಡುವೆ ನಾ
ಯೇಸು ನಿನ್ ಪ್ರೀತಿ ಕೃಪೆಯು ಸದಾ ನನ್ನೊಂದಿಗಿರಲಿ
ಆತ್ಮನ ಅನ್ಯೂನ್ಯತೆ ಸಹಾಯ ಇರಲಿ  ||2||
ಹೊ ಹೊ ಹೊ ಹೊಸನ್ನಾ||3||

Duḍiyuve na yesu duḍiyuve na
ninagagi duḍuyuve na yesayya||2||

1.Keṭṭuhoguva aharakkagi nanendu duḍiyalare
nitya jivada aharakkagi anudinavu duḍiyuve na
yesayya dina dinavu duḍiyuve na||2||
ha ha ha halleluya||3||

2.Ninna aḷugaḷalli nanna aḷagi nemisu oḍeya
nambigasta oḷḷe aḷagi ninna priti sampadisuve
yesayya ninna chittadante naḍeyuve||2||
ha ha ha halleluya||3||

3.Modalu nin rajyakkagi nitigagi tavaka paḍuve na
yesu nin priti kr̥upeyu sada nannondigirali
athmana an’yun’yate sahaya irali ||2||
ho ho ho hosanna||3||

Sharing is caring!

Leave a comment

Your email address will not be published. Required fields are marked *

*
*