ದೇವರೇ… ನೀದೂರಾಗಬೇಡ-Devare niduragabeda

383

ದೇವರೇ… ನೀದೂರಾಗಬೇಡ
ಯೇಸುವೆ…ನೀ ಮರೆಯಾಗಬೇಡ – 2
ಗರ್ವಿಷ್ಟರು ಅಹಂಕಾರಿಗಳು
ನನ್ನ ಮೇಲೆ ಹೊಂಚುಹಾಕಿವರು – 2 ದೇವರೆ

1.ಯಾರಿಗೂ ಹೇಳಲಾಗದಷ್ಟು
ಚಿಂತೆಯನ್ನು ಹೊತ್ತು ಕುಂತಿರುವೆ
ಕಣ್ಣೀರ ಕಡಲಲ್ಲಿ ಮುಳುಗಿ
ಕೈಗಳನ್ನು ಮೇಲೆ ಎತ್ತಿರುವೆ
ನನ್ನವರು ಯಾರು ಇಲ್ಲ
ಎಲ್ಲ ನೀವೆ ಅಯ್ಯ – 2
ಕರುಣಿಯ ಸಾಗರ ನೀನು ಕರುಣಿಯ ಸಾಗರ

2.ನನ್ನ ಬಗ್ಗೆ ಮಾತನಾಡದಿದ್ದರೆ
ಅವರಿಗೆ ನಿದ್ದೆ ಬಾರದು
ನನ್ನನ್ನು ಗೇಲಿ ಮಾಡದಿದ್ದರೆ
ಅವರಿಗೆ ನೆಮ್ಮದಿ ಸಿಗದು
ಅವನ ದೇವರು ಎಲ್ಲಿ – 2
ಎಂದು ಚುಚ್ಚುವ ಬಾಯಿಗಳ ಮುಚ್ಚು ಬಾರಯ್ಯ
ದಯಾಸಾಗರ ನೀನು ದಯಾಸಾಗರ

Devare… Niduragabeḍa
yesuve…Ni mareyagabeḍa – 2
garviṣṭaru ahaṅkarigaḷu
nanna mele hon̄cuhakivaru – 2 devare

1.Yarigu heḷalagadaṣṭu
cinteyannu hottu kuntiruve
kaṇṇira kaḍalalli muḷugi
kaigaḷannu mele ettiruve
nannavaru yaru illa
ella nive ayya – 2
karuṇiya sagara ninu karuṇiya sagara

2.Nanna bagge matanaḍadiddare
avarige nidde baradu
nannannu geli maḍadiddare
avarige nem’madi sigadu
avana devaru elli – 2
endu cuccuva bayigaḷa muccu barayya
dayasagara ninu dayasagara

Sharing is caring!

Leave a comment

Your email address will not be published. Required fields are marked *

*
*