ದೇವರ ಪ್ರತಿರೂಪ ಶ್ರೀ-Devata pratirupa sri

416

ದೇವರ ಪ್ರತಿರೂಪ ಶ್ರೀ ಯೇಸುವೆ ಸ್ತೋತ್ರ
ಯೇಸುವೇ ಸ್ತೋತ್ರ ಯೇಸುವೇ ಸ್ತೋತ್ರ
ಯೇಸುವೇ ನಿಮಗೆ ಸ್ತೋತ್ರ
ನಿಮ್ಮಯ ನಾಮವು ಅತ್ಯಂತ ಶ್ರೇಷ್ಠವು
ಯೇಸುವೇ ಸ್ತೋತ್ರ ಯೇಸುವೇ ಸ್ತೋತ್ರ
ಯೇಸುವೇ ನಿಮಗೆ ಸ್ತೋತ್ರ
ನಿಮ್ಮಯ ವಚನವು ನಿತ್ಯ ಜೀವವು
ಯೇಸುವೇ ಸ್ತೋತ್ರ ಯೇಸುವೇ ಸ್ತೋತ್ರ
ಯೇಸುವೇ ನಿಮಗೆ ಸ್ತೋತ್ರ
ನಿಮ್ಮಯ ಅಭಿಷೇಕ ಆನಂದದಾಯಕವು
ಯೇಸುವೇ ಸ್ತೋತ್ರ ಯೇಸುವೇ ಸ್ತೋತ್ರ
ಯೇಸುವೇ ನಿಮಗೆ ಸ್ತೋತ್ರ
ನಿಮ್ಮಯ ಕೃಪೆಯು ಸದಾ ಶಾಶ್ವತವು
ಯೇಸುವೇ ಸ್ತೋತ್ರ ಯೇಸುವೇ ಸ್ತೋತ್ರ
ಯೇಸುವೇ ನಿಮಗೆ ಸ್ತೋತ್ರ

Devara pratirupa shri yesuve stotra
yesuve stotra yesuve stotra
yesuve nimage stotra
nim’maya namavu atyanta sreṣṭhavu
yesuve stotra yesuve stotra
yesuve nimage stotra
nim’maya vacanavu nitya jivavu
yesuve stotra yesuve stotra
yesuve nimage stotra
nim’maya abhiṣeka anandadayakavu
yesuve stotra yesuve stotra
yesuve nimage stotra
nim’maya kr̥upeyu sada sasvatavu
yesuve stotra yesuve stotra
yesuve nimage stotra

Sharing is caring!

Leave a comment

Your email address will not be published. Required fields are marked *

*
*