ದೇವಾಧಿ ದೇವನು ರಾಜಾಧಿ-Devadhi devanu rajadhi

300

ದೇವಾಧಿ ದೇವನು ರಾಜಾಧಿ ರಾಜನು
ಯೇಸು ನನ್ನ ರಕ್ಷಕಾ
ಯೇಸು…. ಯೇಸು… ಯೇಸು
ಯೇಸು ನನ್ನ ರಕ್ಷಕಾ

ಉನ್ನತದಲ್ಲಿ ಇರುವಾ ಉನ್ನತನೇ
ನೀನು ಎನ್ನಲ್ಲಿ ಇರುವಿ ಸ್ತೋತ್ರ
ಆಕಾಶ ಮಂಡಲದ ಸೃಷ್ಠಿಕರ್ತನೇ
ನಿನ್ನ ವಾಕ್ಯದಿಂದ ಸಂತೈಸುವಿ ಸ್ತೋತ್ರ

ಯೋರ್ದಾನ್ ಪ್ರವಾಹದ ಸಮಯದಲ್ಲಿ
ನೀನು ನನ್ನನ್ನು ಕಾದಿಹೆ ಸ್ತೋತ್ರ
ಯೇರಿಕೋದ ಕೋಟೆಯನ್ನು ತೊರೆದು ಹಾಕಿ
ಎಂದೂ ನನ್ನೊಡನೆ ಇರುವಿ ಸ್ತೋತ್ರ

ಬೇಗನೆ ಬರುವಾ ಆತ್ಮ ಪ್ರಿಯನೇ
ನಾನು ನಿನಗಾಗಿ ಕಾಯುವೆ ಸ್ತೋತ್ರ
ಎಂದೆಂದೂ ನಿನ್ನೊಡನೆ ಜೀವಿಸಲು
ನಿತ್ಯ ಜೀವವ ನೀಡಿದೆ ಸ್ತೋತ್ರ

Devadhi devanu rajadhi rajanu
yesu nanna rakṣaka
yesu…. Yesu… Yesu
yesu nanna rakṣaka

unnatadalli iruva unnatane
ninu ennalli iruvi stotra
akasa maṇḍalada sr̥ṣṭhikartane
ninna vakyadinda santaisuvi stotra

yordan pravahada samayadalli
ninu nannannu kadihe stotra
yerikoda koṭeyannu toredu haki
endu nannoḍane iruvi stotra

begane baruva atma priyane
nanu ninagagi kayuve stotra
endendu ninnoḍane jivisalu
Nitya jivava niḍide stotra

Sharing is caring!

Leave a comment

Your email address will not be published. Required fields are marked *

*
*