ದೈವ ಕೃಪೆಯಲ್ಲಿ –Daiva kruoeyalli

250

ದೈವ ಕೃಪೆಯಲ್ಲಿ ಆಶ್ರಯಿಸಿದೆ
ಅವನ ದಾರಿಯನ್ನು ನಾ ತಿಳಿದೆ
ಅವನ ಪಾದಗಳನ್ನೇ ನಾನು ಹಿಂಬಾಲಿಸುವೆ ||
ದೈವ ಕೃಪೆಯಲ್ಲಿ ಆಶ್ರಯಿಸಿದೆ

1.ಇಹ ಲೋಕದಿ ನಾ ಕಾಣೆನು
ಸುಖ ಶಾಂತಿ ಸಮಾಧಾನವು ||
ನಿತ್ಯ ಭೇಟಿ ನೀಡಿ ಯೇಸು ಸನ್ನಿಧಿಗೆ
ಪರಮಾನಂದ ನಾ ಪಡೆವೆ || ದೈವ ||

2.ನನ್ನ ಬಾಳಿನ ಪ್ರತಿ ದಿವಸಗಳು
ನಿನ್ನ ನಾಮದ ಮಹತ್ವಕ್ಕಾಗಿ ||
ಒಂದು ಬತ್ತಿಯಂತೆ ಉರಿದು ಪ್ರಜ್ವಲಿಸಿ
ನಿನ್ನ ಹೃದಯದಿ ಅಡಗುವೆನು || ದೈವ ||

Daiva kr̥peyalli asrayiside
avana dariyannu na tiḷide
avana padagaḷanne nanu himbalisuve ||
daiva kr̥peyalli asrayiside

1.Eha lokadi na kaṇenu
sukha santi samadhanavu ||
nitya bheṭi niḍi yesu sannidhige
paramananda na paḍeve || daiva ||

2.Nanna baḷina prati divasagaḷu
ninna namada mahatvakkagi ||
ondu battiyante uridu prajvalisi
Ninna hr̥dayadi aḍaguvenu || daiva ||

Sharing is caring!

Leave a comment

Your email address will not be published. Required fields are marked *

*
*