ದೈವ ಸ್ನೇಹ ವರ್ಣಿಸಲು –Daiva sneha varnisalu

360

ದೈವ ಸ್ನೇಹ ವರ್ಣಿಸಲು ಮಾತು ಸಾಲದು
ಸ್ತುತಿ ಹಾಡಿ ನಮಿಸಲು ಬದುಕು ಸಾಲದು
ಕಷ್ಟದುಃಖ ಕಾಲದೊಳು ರಕ್ಷಿಸುವ ಸ್ನೇಹಮಯಿ
ಎಷ್ಟು ಕೊಂಡಾಡಿದರು ಸಾಲದು || ದೈವ ||

1.ಸ್ವಂತದೆಂದು ಒಂದು ಇಲ್ಲಾ
ಸರ್ವವು ನಿನ್ನದೆಲ್ಲಾ
ನೆಮ್ಮದಿಯ ನಿದ್ದೆ ಮಾಡಲು
ಭಾಗ್ಯವನ್ನು ಬಯಸದೆ
ಸೊತ್ತು ಸೌಭಾಗ್ಯ  ಬಯಸಲು
ಆತ್ಮ ನಷ್ಟವಾದ್ರೆ ಫಲವೇನು ||

2.ಸುಖ ಸೌಭಾಗ್ಯ ಹೋದರು
ದುಃಖದಿಂದ ಬೆಂದರು
ಮಿತ್ರರು ಸರಿದಾರು ಶತ್ರುಗಳು ಸೇರಿದರು
ರಕ್ಷಕವಚ ನೀ ನಿಮ್ಮೊಂದಿಗಿರಲು
ನಮಗೆ ಏತಕ್ಕಿನ್ನು ಈ ಭಯವು

Daiva sneha varṇisalu matu saladu
stuti haḍi namisalu baduku saladu
kaṣṭaduḥkha kaladoḷu rakṣisuva snehamayi
eṣṭu koṇḍaḍidaru saladu || daiva ||

1.Svantadendu ondu illa
sarvavu ninnadella
nem’madiya nidde maḍalu
bhagyavannu bayasade
sottu saubhagya bayasalu
atma naṣṭavadre phalavenu ||

2.Sukha saubhagya hodaru
duḥkhadinda bendaru
mitraru saridaru satrugaḷu seridaru
rakṣakavaca ni nim’mondigiralu
Namage etakkinnu i bhayavu

Sharing is caring!

Leave a comment

Your email address will not be published. Required fields are marked *

*
*