ನಂಬಿ ರಕ್ಷಣೆ ಹೊಂದುವವರು – Nambi rakṣhaṇe honduvavaru

216

ನಂಬಿ ರಕ್ಷಣೆ ಹೊಂದುವವರು
ಪರಲೋಕಕ್ಕೆ ಬಾದ್ಯರು
ನಂಬದೆ ಹೋಗುವವರು
ಅವರು ದಂಡನೆಗೆ ಗುರಿಯಾಗ್ವರು || 2 ||

1.ನಿಮ್ಮ ಪಾಪಗಳು ಕಡುಕೆಂಪಾಗಿದ್ದರು
ಅವು ಹಿಮದ ಹಾಗೆ ಬೆಳ್ಳಗಾಗ್ವವು || 2 ||
ಯೇಸುವಿನ ರಕ್ತವು ಸಕಲ ಪಾಪವನ್ನು ನಿವಾರಣೆ

ಮಾಡಿ
ನಮ್ಮನ್ನು ಶುದ್ಧಿಮಾಡುವದು || ನಂಬಿ ||

2.ನೀನು ಇಂದು ಕರ್ತನಲ್ಲಿ
ನೂತನ ಸೃಷ್ಠಿಯಾದೆ ಮನುಜ || 2 ||
ಆತನಲ್ಲಿ ನಂಬಿಕೆ ಇಟ್ಟವರು
ಅವರು ದೇವರ ಮಕ್ಕಳಾಗುವರು || ನಂಬಿ ||

3.ನನ್ನ ರಾಜನ ಬರೋಣದಲ್ಲಿ
ನೀನು ಮಹಿಮೆಯಿಂದ ಎತ್ತಲ್ಪಡುವೆ || 2 ||
ಜೀವ ಬಾಧ್ಯರ ಪಟ್ಟಿಯಲ್ಲಿ
ನಿನ್ನ ಹೆಸರು ಬರೆದಿರ್ವದು || ನಂಬಿ ||

Nambi rakṣhaṇe honduvavaru
paralokakke badyaru
nambade hoguvavaru
avaru daṇḍanege guriyagvaru || 2 ||

1. Nim’ma papagaḷu kaḍukempagiddaru
avu himada hage beḷḷagagvavu || 2 ||
yesuvina rakthavu sakala papavannu nivaraṇe maḍi
nam’mannu shud’dhimaḍuvadu || nambi ||

2. Ninu endu kartanalli
nutana sr̥uṣṭhiyade manuja || 2 ||
atanalli nambike eṭṭavaru
avaru devara makkaḷaguvaru || nambi ||

3. Nanna rajana baroṇadalli
ninu mahimeyinda ettalpaḍuve || 2 ||
jiva badhyara paṭṭiyalli
ninna hesaru baredirvadu || nambi ||

Sharing is caring!

Leave a comment

Your email address will not be published. Required fields are marked *

*
*