ನನಗಾಗಿ ಯಾರು –Nanagagi yaru

594

ನನಗಾಗಿ ಯಾರು ಇಲ್ಲವೆಂದು ಮನವೆ ನೀ ಮನದಲ್ಲಿ              ಮರುಗದಿರು
ಪರಲೋಕವನ್ನು ಬಿಟ್ಟು ಬಂದಿರುವ ಯೇಸು ಆಶೀರ್ವಾದ
ನಿತ್ಯ ಜೀವ ತಂದಿರುವ || 2 || ನನಗಾಗಿ ||

1.ತಂದೆ –ತಾಯಿಯು ನಿನ್ನ ಬಂದು ಬಳಗವು
ಕೈ ಬಿಟ್ಟರು ಯೇಸು ನಿನಗಿರುವ || 2 ||
ಪರಲೋಕ || ನನಗಾಗಿ ||

2.ನಿನ್ನ ದುಃಖವು ಯೇಸು ನಿನ್ನ ವೇದನೆಯು
ನಿನ್ನ ಕಣ್ಣೀರು ನೋಡಿ ಮನ ಮರುಗುವ ||
ಪರಲೋಕವನ್ನು ||

3.ಹಾಗರಳ ಕಣ್ಣೀರು ಒರಸಿದ ದೇವರು
ನಿನ್ನನ್ನು ಯೇಸು ತಳ್ಳಿ ಬಿಡುವರೋ ||
ಪರಲೋಕವನ್ನು ||

Nanagagi yaru illavendu manave ni manadalli marugadiru
paralokavannu biṭṭu bandiruva yesu asirvada
nitya jiva tandiruva || 2 || nanagagi ||

1.Tande –tayiyu ninna bandu baḷagavu
kai biṭṭaru yesu ninagiruva || 2 ||
paraloka || nanagagi ||

2.Ninna duḥkhavu yesu ninna vedaneyu
ninna kaṇṇiru noḍi mana maruguva ||
paralokavannu ||

3.Hagaraḷa kaṇṇiru orasida devaru
ninnannu yesu taḷḷi biḍuvaro ||
paralokavannu ||

Sharing is caring!

Leave a comment

Your email address will not be published. Required fields are marked *

*
*