ನನ್ನದೊಂದು ಆಸೆ ಅದು ಒಂದೇ ಒಂದು-Nannadondu ase adu onde ondu

671

ನನ್ನದೊಂದು ಆಸೆ ಅದು ಒಂದೇ ಒಂದು ಆಸೆ
ನನ್ನ ಉಸಿರಿರುವ ದಿನವೆಲ್ಲಾ ಶುಭವಾರ್ತೆ ಸಾರುವದೇ
ಅದು ಒಂದೇ ಒಂದು ಆಸೆ ಅದು ಒಂದೇ ಒಂದು ಆಸೆ

1.ಅನ್ನವಿಲ್ಲದಿದ್ದರೂ ವಸ್ತ್ರವಿಲ್ಲದಿದ್ದರೂ
ನಾ ಸಾರುವೇ ಶುಭವಾರ್ತೆಯ
ಯಾರೇ ನನ್ನ ನಿಂದಿಸಲಿ ಯಾರೇ ಹಗೆ ಮಾಡಲಿ
ನಾ ಸಾರುವೆ ಶುಭವಾರ್ತೆಯ
ಕಷ್ಟವೋ ಸಂಕಟವೋ ನಿನ್ನಲ್ಲಿಯೇ ನನಗೆ ತೃಪ್ತಿ

2.ಪರಿಶುದ್ದ ಆತ್ಮನಿಂದ ಅಗ್ನಿಯ ಆತ್ಮನಿಂದ
ನನ್ನನ್ನು ತುಂಬಿಸು ದೇವ ಶುಭವಾರ್ತೆ ನಾ ಸಾರಲು
ಜ್ಞಾನದ ಆತ್ಮನಿಂದ ವಾಕ್ಯದ ರಹಸ್ಯವನ್ನು
ದಿನ ನಿನ್ನ ಪ್ರಕಟಪಡಿಸಯ್ಯ ಶುಭವಾರ್ತೆ ನಾ  ಸಾರಲು
ಆತ್ಮನೇ ದೇವರ ಆತ್ಮನೇ ಅನುದಿನವು ನನ್ನ ನಡೆಸಯ್ಯ

3.ನನ್ನ ಭಾರತ ದೇಶಕ್ಕಾಗಿ ಕಣ್ಣೀರಿ ಸುರಿಸುತ
ದಿನವೆಲ್ಲಾ ಪ್ರಾರ್ಥಿಸಿ ಬೇಡುವೆ ನಾ ದಿನವೆಲ್ಲಾ
ಆನಂದದ ಮಳೆಯಾಗಿ ಅಭಿಷೇಕದ ಮಳೆಯಾಗಿ
ನನ್ನ ದೇಶದ ಮೇಲೆ ಹರಿದು ಬಾ
ಬಂಡೆಯೇ ನನ್ನ ಕೋಟೆಯೇ
ನನ್ನ ದೇಶದ ವಿಮೋಚಕನೇ

Nannadondu ase adu onde ondu ase
nanna usiriruva dinavella shubhavarte saruvade
adu onde ondu ase adu onde ondu ase

1.Annavilladiddaru vastravilladiddaru
na saruve shubhavarteya
yare nanna nindisali yare hage maḍali
na saruve shubhavarteya
kaṣṭavo saṅkaṭavo ninnalliye nanage tr̥upti

2.Parisudda athmaninda agniya athmaninda
nannannu tumbisu deva shubhavarte na saralu
gananada athmaninda vakyada rahasyavannu
dina ninna prakaṭapaḍisayya shubhavarte na saralu
athmane devara athmane anudinavu nanna naḍesayya

3.Nanna bharata deshakkagi kaṇṇiri surisuta
dinavella prarthisi beḍuve na dinavella
anandada maḷeyagi abhiṣekada maḷeyagi
nanna deshada mele haridu ba
baṇḍeye nanna koṭeye
nanna desada vimochakane

Sharing is caring!

Leave a comment

Your email address will not be published. Required fields are marked *

*
*