ನನ್ನಮನವೇ ಯೆಹೋವನನ್ನೇ ಕೊಂಡಾಡುವಾ-Nannamanave yehovananne kondaduva

463

ನನ್ನಮನವೇ ಯೆಹೋವನನ್ನೇ ಕೊಂಡಾಡುವಾ
ನನ್ನ ಸರ್ವೇಂದ್ರಿಯಗಳು ಆತನ್ ಪವಿತ್ರ
ನಾಮವನ್ನೇ ಕೀರ್ತಿಸಲಿ

1.ನಿನ್ನ ಎಲ್ಲಾ ಅಪರಾಧಗಳನ್ನು ದೇವರು ಕ್ಷಮಿಸಿರುವ
ಸಮಸ್ತ ರೋಗವನ್ನೇ ವಾಸಿಮಾಡುವ ನನ್ ಶಕ್ತನು…
|ನನ್ನ ಮನವೇ|

2.ಪ್ರೀತಿ ಕೃಪೆಗಳ ಕಿರೀಟದಿಂದ ನಿನ್ನನ್ನು ಶೃಂಗರಿಸುವ
ಶ್ರೇಷ್ಟ ವರಗಳಿಂದ ನಿನ್ನಾಸೆ ಪೂರೈಸುವ ….
|ನನ್ನ ಮನವೇ|

3.ಕುಗ್ಗಿಹೋದ ಎಲ್ಲಾರಿಗೂ ನ್ಯಾಯವ ಸ್ಥಾಪಿಸುವ
ದೀರ್ಘಶಾಂತಿ ಪೂರ್ಣ ಪ್ರೀತಿ ಕೋಡುವಾತ
ನನ್ ಕರ್ತನು…..|ನನ್ನ ಮನವೇ|

Nannamanave yehovananne koṇḍaḍuva
nanna sarvendriyagaḷu atan pavitra
namavanne kirtisali

1.Ninna ella aparadhagaḷannu devaru kṣhamisiruva
samasta rogavanne vasimaḍuva nan shaktanu…
|nanna manave|

2.Priti kr̥upegaḷa kiriṭadinda ninnannu sr̥ṅgarisuva
sreṣhṭa varagaḷinda ninnase puraisuva….
|Nanna manave|

3.Kuggihoda ellarigu n’yayava sthapisuva
dirghashanti purṇa priti koḍuvata
nan kartanu…..|Nanna manave|

Sharing is caring!

Leave a comment

Your email address will not be published. Required fields are marked *

*
*