ನನ್ನಲ್ಲಿ ನೀನು ಬಾಳಿದರೆ – Nannalli ninu baalidare

248

ನನ್ನಲ್ಲಿ ನೀನು ಬಾಳಿದರೆ
ನೀತ್ಯವೂ ನಿನಗೆ ನವಜೀವ (ಜಯಜೀವ) ||
ಹಲ್ಲೇಲೂಯ ಹಲ್ಲೇಲೂಯ
ಹಲ್ಲೇಲೂಯ ಹಲ್ಲೇಲೂಯ || 4 ||

1.ನನ್ನ ಶಿಲುಬೆ ನೀ ಹೊತ್ತು ಬಾ ||
ನನ್ ಹೆಜ್ಜೆ ನೀ ತುಳಿದು ಬಾ ||
ನನ್ನ ಹೆಜ್ಜೆ ನೀ ತುಳಿದು ಬಾ || ನನ್ನಲ್ಲಿ ||

2.ಚಿಕ್ಕ ಹಿಂಡೆ ಹೆದರದಿರು
ಪರಲೋಕ ನಾ ನೀಡುವೆ ||
ಪರಲೋಕ ನಾ ನೀಡುವೆ || ನನ್ನಲ್ಲಿ ||

3.ಪಾಪವ ನೀ ತ್ಯಜಿಸಿ
ನನ್ನ ಬಳಿಗೆ ನಿ ಓಡಿ ಬಾ
ನನ್ನ ಬಳಿಗೆ ನಿ ಓಡಿ ಬಾ (ನನ್ನಲ್ಲಿ)

4.ಪರಿಶುದ್ಧ ನಾ ಮಾಡುವೆ
ನಿತ್ಯಜೀವಾ ನಾ ಕೊಡುವೆ ||
ನಿತ್ಯಜೀವಾ ನಾ ಕೊಡುವೆ || (ನನ್ನಲ್ಲಿ)

Nannalli ninu baḷidare
nityavu ninage navajiva (jayajiva) ||
halleluya halleluya
halleluya halleluya || 4 ||

1. Nanna shilube ni hottu ba ||
nan hejje ni tuḷidu ba ||
nanna hejje ni tuḷidu ba || nannalli ||

2. Chikka hiṇḍe hedaradiru
paraloka na niḍuve ||
paraloka na niḍuve || nannalli ||

3. Papava ni tyajisi
nanna baḷige ni oḍi ba
nanna baḷige ni oḍi ba (nannalli)

4. Parisud’dha na maḍuve
nityajiva na koḍuve ||
nityajiva na koḍuve || (nannalli)

 

Sharing is caring!

Leave a comment

Your email address will not be published. Required fields are marked *

*
*