ನನ್ನಾತ್ಮಾವೇ ಕರ್ತನಾ ಸ್ತುತಿಸು, – Nannathmave kartana stutisu,

498

ನನ್ನಾತ್ಮಾವೇ ಕರ್ತನಾ ಸ್ತುತಿಸು,
ಒಪ್ಪಿದರೂ ದಯದಿ ಆತನ ನಾಮವನ್ನೇ ಸ್ತುತಿಸೂ,
ಪರಿಶದ್ಧ ನಿನೇ… //2//

ಬಲಹೀನ ಮೇಲೇರಿ ಬಲವಾಗಿ ಬರುವೆ,
ನನ್ ನಂಬಿಕೆಯಲ್ಲ ಕಳೆದೋದರೂ,
ನಿನ್ ಮುಖವನೇ ಮಾತ್ರ ನೋಡುವೆ ನಾನು,

ಸ್ತೋತ್ರಬಲಿ ನಿನ ಹಾಡುವೆನು,
ನನ್ನ ಆತ್ಮವೇ ಕರ್ತನ ಸ್ತುತಿಸು,
ಒಪ್ಪಿದರೂ ದಯದಿ ಆತನ ನಾಮವನೇ ಸ್ತುತಿಸೂ,
ಪರಿಶದ್ಧ ನಿನೇ…

ಈ ಪ್ರೀತಿ ಶ್ರೇಷ್ಟಲು ದಯೆಯಲ್ಲಿ ಕೊಟ್ಟವ,
ಕರುಣೆಯಲ್ಲಿ ಐಶ್ವರ್ಯವುಳ್ಳವನೇ,
ನಿನ್ ಕೃಪೆಯಿಂದ ನನ್ನನ್ನು ಉದ್ಧರಿಸಿದ ದೇವನೇ,
ನಿತ್ಯವೆಲ್ಲ ನಿನ್ನ ಆರಾಧಿಸುವೆ,
ನನ್ನಾತ್ಮಾವೇ ಕರ್ತನಾ ಸ್ತುತಿಸು,
ಒಪ್ಪಿದರೂ ದಯದಿ ಆತನ ನಾಮವನ್ನೇ ಸ್ತುತಿಸೂ,
ಪರಿಶದ್ಧ ನಿನೇ…  //4//

 

Nannathmave kartana stutisu,
oppidaru dayadi atana namavanne stutisu,
parisad’dha nine… //2//

Balahina meleri balavagi baruve,
nan nambikeyalla kaḷedodaru,
nin mukhavane matra noḍuve nanu,

stotrabali nina haḍuvenu,
nanna atmave kartana stutisu,
oppidaru dayadi atana namavane stutisu,
parisad’dha nine…

I priti sreṣṭalu dayeyalli koṭṭava,
karuṇeyalli aisvaryavuḷḷavane,
nin kr̥upeyinda nannannu ud’dharisida devane,
nityavella ninna aradhisuve,
nannatmave kartana stutisu,
oppidaru dayadi atana namavanne stutisu,
parisad’dha nine… //4//

Sharing is caring!

Leave a comment

Your email address will not be published. Required fields are marked *

*
*