ನನ್ನಾರಾಧನೆಗೆ ಉತ್ತಮನಾದ – Nannaaraadhanege uttamanaada

545

ನನ್ನಾರಾಧನೆಗೆ ಉತ್ತಮನಾದ ನನ್ನೆಸುವೇ ಸ್ತೋತ್ರವು

ನನ್ ಸ್ತುತಿಗಳನ್ನೆ ಆಲಿಸುವ ನನ್ನೇಸುವೇ ಸ್ತೋತ್ರವು (2)

ಪಾಪದ ಕೆಸರಿಂದ ಮೇಲಕ್ಕೆ ಎತ್ತಿದ ಬಂಧನದಿಂದ ನನ್ನನು ಬಿಡಿಸಿದ (2)
ನನ್ನೇಸುವಾ ಕೊಂಡಾಡುವೆ (2)

ನೋಹಾನಾ ಬದುಕಿಸಲು ಹಡಗನು ಮಾಡಿಸಿದ ನನ್ನನ್ನು ಬದುಕಿಸಲು ರಕ್ತವ ಸುರಿಸಿದಾ (2)
ನಾನವರಿಗೆ ಸ್ತುತಿ ಮಾಡುವೆ (2)

ತಾಯಿಯ ಗರ್ಭದಲ್ಲಿ ನನ್ನನ್ನು ಕಂಡ ಲೋಕದ ಜನರಲ್ಲಿ ಶ್ರೇಷ್ಟವಾಗಿಸಿದ (2)
ಕೈಯೆತ್ತಿ ನಾ ಆರಾಧಿಸುವೆ (2)

Nannaaraadhanege uttamanaada nannesuve stotravu
nan stutigalanne aalisuva nannesuve stotravu (2)

Paapada kesarinda melakke ettida bandhanadinda nannanu bidisida (2)
nannesuvaa kondaaduve (2)

Noohaanaa badukisalu hadaganu maadisida nannannu badukisalu raktava surisidaa (2)
naanavarige stuti maaduve (2)

Taayiya garbhadalli nannannu kanda lookada janaralli shreshtavaagisida (2)
kaiyetti naa aaraadhisuve (2)

Sharing is caring!

Leave a comment

Your email address will not be published. Required fields are marked *

*
*