ನನ್ನಾಸೆ ದೂರಾದರು – Nannase duradaru

210

ನನ್ನಾಸೆ ದೂರಾದರು ನಿನ್ನ ಚಿತ್ತವು ನೆರವೇರಲಿ
ನನ್ನಬಯಕೆಯು ಬರಿದಾದರೂ ನಿನ್ನ ಇಷ್ಟವೇ ನೆರವೇರಲಿ
ಯೆಸಯ್ಯ ಯೆಸ್ಸಯ್ಯ ….ಯೆಸಯ್ಯ ಯೆಸಯ್ಯ – 2

ಮನಸೋತು ಹೋದಾಗಲೂ
ಕೈ ಹಿಡಿದು ನಡೆಸಿದೆ ನೀ. ಯೆಸಯ್ಯ-2 ನನ್ನಾಸೆ

ನೋವಿನಿಂದ ಬಳಲಿರುವಾಗ
ಕಣ್ಣೀರನ್ನು ಒರೆಸಿದೆ ನೀ .ಯೆಸ್ಸಯ್ಯ-2ನನ್ನಾಸೆ

ವ್ಯಾದಿಯಿಂದ ಬಳಲಿದಾಗ
ಸೌಖ್ಯವನ್ನು ನೀಡಿದೆ ನೀ.  ಯೆಸಯ್ಯ-2ನನ್ನಾಸೆ

ಸಾಲದಲ್ಲಿ ಮುಳುಗಿರುವಾಗ
ತಂದೆಯಾಗಿ ಬಂದು ಬಿಡಿಸಿದೆ ನೀ ಯೆಸಯ್ಯ-2ನನ್ನಾಸೆ

Nannase duradaru ninna chittavu neraverali
nannabayakeyu baridadaru ninna istave neraverali
yesayya yessayya….Yesayya yesayya – 2

manasotu hodagalu
kai hididu nadeside ni. Yesayya-2 nannase

novininda balaliruvaga
kannirannu oreside ni.Yessayya-2nannase

vyadiyinda balalidaga
saukhyavannu nidide ni. Yesayya-2nannase

saladalli mulugiruvaga
tandeyagi bandu bidiside ni Yesayya-2nannase

Sharing is caring!

Leave a comment

Your email address will not be published. Required fields are marked *

*
*