ನನ್ನೇಸುವೆ ನೋಡುವೆ-Nannesuve noduve

280

ನನ್ನೇಸುವೆ ನೋಡುವೆ ನಿನ್ನೆ
|| ಕರಗಳೆತ್ತಿ ಸ್ವರವೇತ್ತಿ ಸ್ತುತಿಸುವೆ ನಿನ್ನೆ ||
ಹಾಲ್ಲೇಲೂಯಾ ಹಾಲ್ಲೇಲೂಯಾ ||
ನಿನಗೆ ಮಾತ್ರ ನಿನಗೆ ಮಾತ್ರ ಹಾಲ್ಲೇಲೂಯಾ ||

1.ಸುಂದರ ಹೂವಿನಂತೆ ನನ್ನ ಬಾಳ ರಚಿಸಿರುವೆ
ಸುವಾಸನೆಯ ಆರಾಧನೆ… ನಿನಗೆ ಸಲ್ಲಿಸುವೆ ||
ಹಾಲ್ಲೇಲೂಯಾ ಹಾಲ್ಲೇಲೂಯಾ ||
ನಿನಗೆ ಮಾತ್ರ ನಿನಗೆ ಮಾತ್ರ ಹಾಲ್ಲೇಲೂಯಾ ||

2.ಶೂನ್ಯ ವಾದ ಬಾಳಿಗೆ ಹೆಸರು ಘನತೆ ತಂದಿರುವೆ
ನೀನೆ ನನ್ನ ಬಾಳಿಗೆ ಆಧಾರವಾಗಿರುವೆ  ||
ಹಾಲ್ಲೇಲೂಯಾ ಹಾಲ್ಲೇಲೂಯಾ ||
ನಿನಗೆ ಮಾತ್ರ ನಿನಗೆ ಮಾತ್ರ ಹಾಲ್ಲೇಲೂಯಾ ||

3.ನನ್ನಿಂದ ಯಾವ ಲಾಭ ಇಲ್ಲದಿದ್ರು ಪ್ರೀತಿಸಿರುವೆ
ನಾನು ಅಲ್ಲಾ ನೀನೆ ಎಲ್ಲಾ ಎಂದು ನಿನಗಾಗಿ ಜೀವಿಸುವೆ ||
ಹಾಲ್ಲೇಲೂಯಾ ಹಾಲ್ಲೇಲೂಯಾ ||
ನಿನಗೆ ಮಾತ್ರ ನಿನಗೆ ಮಾತ್ರ ಹಾಲ್ಲೇಲೂಯಾ ||

Nannesuve noḍuve ninne
|| karagaḷetti svaravetti stutisuve ninne ||
halleluya halleluya ||
ninage matra ninage matra halleluya ||

1.Sundara huvinante nanna baḷa racisiruve
suvasaneya aradhane… Ninage sallisuve ||
halleluya halleluya ||
ninage matra ninage matra halleluya ||

2.Sun’ya vada baḷige hesaru ghanate tandiruve
nine nanna baḷige adharavagiruve ||
halleluya halleluya ||
ninage matra ninage matra halleluya ||

3.Nanninda yava labha illadidru pritisiruve
nanu alla nine ella endu ninagagi jivisuve ||
halleluya halleluya ||
Ninage matra ninage matra halleluya ||

Sharing is caring!

Leave a comment

Your email address will not be published. Required fields are marked *

*
*