ನನ್ನೇಸು ರಾಜನು ಬರುವ-Nannesu rajanu baruva

700

ನನ್ನೇಸು ರಾಜನು ಬರುವ
ನನ್ನೇಸು ರಾಜನು ಬರುವ
ಅಸಂಖ್ಯ ದೂತರೊಡನೆ
ನನ್ನನ್ನು ರಕ್ಷಿಸಿದ ಯೇಸು
ನನ್ನ ರಾಜನಾಗಿ ಬರುವ

1.ಬಾನಲ್ಲಿ ಬೆಳಕು ಬೆಳಗಿ
ಬಾನಲ್ಲಿ ಮಿಂಚು ಮಿನುಗಿ ||
ಮೇಘಗಳೊಡನೆ ಇಳಿದು
ಮೇಘ ದೂತರೊಡನೆ ಬರುವ
|| ನನ್ನೇಸು ||

2.ಕರ್ತನು ಬೇಗನೇ ಬರುವ
ನ್ಯಾಯ ತೀರ್ಪು ನಮಗೆ ಕೊಡುವ ||
ಅವರವರ ನಡತೆಯ ನೋಡಿ
ಪ್ರತಿಫಲವ ಕೊಡುವನು ನಮಗೆ ||

3.ಕರ್ತನು ಬರುವ ದಿನವು ಭಕ್ತರಿಗೆ
ಆ ದಿನವು ತುಂಬಾನಂದವು ||
ಯಾರ್ಯಾರು ಸಿದ್ಧರಾಗಲಿಲ್ಲವೋ
ಆ ದಿನವು ತುಂಬ ದುಃಖಕರವು ||
ನನ್ನೇಸು ||

Nannesu rajanu baruva
nannesu rajanu baruva
asaṅkhya dutaroḍane
nannannu rakṣisida yesu
nanna rajanagi baruva

1.Banalli beḷaku beḷagi
banalli min̄cu minugi ||
meghagaḷoḍane iḷidu
megha dutaroḍane baruva
|| nannesu ||

2.Kartanu begane baruva
n’yaya tirpu namage koḍuva ||
avaravara naḍateya noḍi
pratiphalava koḍuvanu namage ||

3.Kartanu baruva dinavu bhaktarige
a dinavu tumbanandavu ||
yaryaru sid’dharagalillavo
a dinavu tumba duḥkhakaravu ||
nannesu ||

Sharing is caring!

Leave a comment

Your email address will not be published. Required fields are marked *

*
*