ನನ್ನ ಆಸೆ ನನ್ನ ಬಯಕೆ – nanna ase nanna bayake

684

ನನ್ನ ಆಸೆ ನನ್ನ ಬಯಕೆ
ನಿನ್ನ ನಾಮವ ಮೇಲೆತ್ತುವುದೇ
ಮಹಿಮೆಗೆ ಪಾತ್ರನೆ ಮಹತ್ವ ದೇವನೆ
ಉನ್ನತನಾದ ನನ್ನೇಸುವೆ ||

ಎಲ್ಲಾ ನಾಮಕ್ಕಿಂತಲೂ ಎಲ್ಲಾ ಶಕ್ತಿಗಿಂತಲೂ
ಎಲ್ಲಾ ಜ್ಞಾನಕ್ಕಿಂತಲೂ ನೀ ಉನ್ನತ ||
ಯೇಸು… ಯೇಸು…ಯೇಸು… ನೀ ಉನ್ನತ ||

ರಕ್ಷಣೆ ನೀಡುವ ನಾಮ ನಿನ್ನದು
ಸ್ವಸ್ಥತೆ ಕೊಡುವ ನಾಮ ನಿನ್ನದು
ಬಿಡುಗಡೆ ಕೊಡುವ ನಾಮ ನಿನ್ನದು ಯೇಸು
ವೈರಿಯ ಓಡಿಸುವ ನಾಮ ನಿನ್ನದು
ಶಾಪವ ಮುರಿಯುವ ನಾಮ ನಿನ್ನದು
ಪಾಪವ ತೊಳೆಯುವ ನಾಮ ನಿನ್ನದು ಯೇಸು
|| ಎಲ್ಲಾ ಶಾಪ ಮುರಿವದು ಎಲ್ಲಾ ವ್ಯಾಧಿ ನೀಗ್ವದು
ಎಲ್ಲಾ ಬಾಧೆ ತೀರ್ವದು ನಿನ್ ನಾಮಕ್ಕೆ ||
ಯೇಸು… ಯೇಸು… ಯೇಸು…ನೀ ಉನ್ನತ || ನನ್ನ

Nanna ase nanna bayake
ninna namava melettuvude
mahimege patrane mahatva devane
unnatanada nannesuve ||

ella namakkintalu ella saktigintalu
ella jnanakkintalu ni unnata ||
yesu… Yesu…Yesu… Ni unnata ||

rakṣaṇe niḍuva nama ninnadu
svasthate koḍuva nama ninnadu
biḍugaḍe koḍuva nama ninnadu yesu
vairiya oḍisuva nama ninnadu
sapava muriyuva nama ninnadu
papava toḷeyuva nama ninnadu yesu
|| ella sapa murivadu ella vyadhi nigvadu
ella badhe tirvadu nin namakke ||
yesu… Yesu… Yesu…Ni unnata || nanna

Sharing is caring!

2 comments

Leave a comment

Your email address will not be published. Required fields are marked *

*
*