ನನ್ನ ಉಸಿರು ನೀನೇ -Nanna usiru nine

589

ನನ್ನ ಉಸಿರು ನೀನೇ ಯೇಸು ರಾಜನೇ
ನನ್ನ ಆಸೆಯೂ ನೀನೇ ಯೇಸು ರಾಜನೇ ||
|| ಯೇಸು ರಾಜ ಸ್ತೋತ್ರ ರಾಜ || ನನ್ನ ಉಸಿರು ||

1.ಹಸಿದ ಜನರಿಗೆ ಅನ್ನವ ನೀಡಿದೆ
ನಿನ್ನ ಜೀವ ಜಲದಿ ನನ್ನ ದಾಹ ತಣಿಸಿದೆ ||
|| ಯೇಸು ರಾಜ ಸ್ತೋತ್ರ ರಾಜ || ನನ್ನ ಉಸಿರು ||

2.ನನ್ನಯ ಪಾಲು ಪಾನವೂ ನೀನೆ
ನನಗಿರುವ ಆಸ್ತಿ ಐಶ್ವರ್ಯವು ನೀನೆ ||
|| ಯೇಸು ರಾಜ ಸ್ತೋತ್ರ ರಾಜ || ನನ್ನ ಉಸಿರು ||

3.ಬೆಳೆದ ಸುಗ್ಗಿಕಾಲದ ಸಂತೋಷಕ್ಕಿಂತಲು
ನನ್ನ ಹೃದಯದಲ್ಲಿ ಆನಂದ ನೀಡಿದೆ ||
|| ಯೇಸು ರಾಜ ಸ್ತೋತ್ರ ರಾಜ || ನನ್ನ ಉಸಿರು ||

4.ಪ್ರೀತಿಯ ನನ್ನಲ್ಲಿ ಹುಟ್ಟಿಸಿದ ದೇವರೇ
ಬದುಕುವ ಆಸೆಯ ತಂದಾ ಯೇಸುವೇ ||
|| ಯೇಸು ರಾಜ ಸ್ತೋತ್ರ ರಾಜ || ನನ್ನ ಉಸಿರು ||

Nanna usiru nine yesu rajane
nanna aseyu nine yesu rajane ||
|| yesu raja stotra raja || nanna usiru ||

1.Hasida janarige annava niḍide
ninna jiva jaladi nanna daha taṇiside ||
|| yesu raja stotra raja || nanna usiru ||

2.Nannaya palu panavu nine
nanagiruva asti aisvaryavu nine ||
|| yesu raja stotra raja || nanna usiru ||

3.Beḷeda suggikalada santoṣakkintalu
nanna hr̥dayadalli ananda niḍide ||
|| yesu raja stotra raja || nanna usiru ||

4.Pritiya nannalli huṭṭisida devare
badukuva aseya tanda yesuve ||
|| Yesu raja stotra raja || nanna usiru ||

Sharing is caring!

Leave a comment

Your email address will not be published. Required fields are marked *

*
*