ನನ್ನ ಜೀವ ಕಾಲಾವೆಲ್ಲಾ ನಿನ್ನನ್ನೆ –Nanna jiva kalavella ninnanne

503

ನನ್ನ ಜೀವ ಕಾಲಾವೆಲ್ಲಾ ನಿನ್ನನ್ನೆ  ಆರಾಧಿಸುವೆ
ಬದುಕಿರುವ ಕಾಲವೆಲ್ಲಾ ನಿನ್ನನ್ನೆ ಹಾಡುವೆನು
ಆರಾಧನೆ ನಿಮಗೆ ಆರಾಧನೆ ನಿಮಗೆ
ತಂದೆ ಮಗ ಪವೀತ್ರಾತ್ಮನೇ ನಾ ಮಾಡುವೆ ಆರಾಧನೆ

1.ಯೆಹೋವ ಯೀರೆ ಯೆಹೋವ ಯೀರೆ
ಕೊರತೆಯನು ನೀಗಿ ನಡೆಸುವಾ ತಾನೆ

2. ಯೆಹೋವ ನಿಸ್ಸಿಯೇ ಯೆಹೋವ ನಿಸ್ಸಿಯೇ
ಜಯದ ಮಾಲೆ ಜಯವನ್ನು ನೀಡು ವಾತನೆ

3. ಯೆಹೋವ ರಾಫ ಯೆಹೋವ ರಾಫ
ಆರೋಗ್ಯ ದಾಯಕನು ನೀನಲ್ಲವೆ

Nanna jiva kalavella ninnanne aradhisuve
badukiruva kalavella ninnanne haḍuvenu
aradhane nimage aradhane nimage
tande maga pavitratmane na maḍuve aradhane

1.Yehova yire yehova yire
korateyanu nigi naḍesuva tane

2. Yehova nis’siye yehova nis’siye
jayada male jayavannu niḍu vatane

3. Yehova rapha yehova rapha
arogya dayakanu ninallave

Sharing is caring!

Leave a comment

Your email address will not be published. Required fields are marked *

*
*