ನನ್ನ ಡ್ಯಾಡಿ ನೀ ಒಳ್ಳೆಯವ-Nanna daddy ni olleyava

466

ನನ್ನ ಡ್ಯಾಡಿ ನೀ ಒಳ್ಳೆಯವ
ನನ್ನನೆಂದು ಕೈಬಿಡೆ  ನೀ
ನನ್ನನೆಂದು ಅಗಲಲಾರೆ

ನನ್ನ ಡ್ಯಾಡಿ ನೀ ಒಳ್ಳೆಯವ ನಿನ್ನ ಹೆಸರೆ
ಇಮ್ಮನುವೆಲ್ ನನ್ನೊಂದಿರುವಾತನೆ
ಸಂತೈಸುವಾ ಯೇಸುವೇ
ಹಲ್ಲೇಲೂಯ ಹಲ್ಲೇಲೂಯ

1.ನಿನ್ನ ಕರಗಳಲ್ಲಿ ನನ್ನ ರೂಪಿಸ
ನಿನ್ನ ಶ್ವಾಸವ ಊದಿರುವೆ
ನನ್ನಯ ಒಳ್ಳೆಯ ತಂದೆಯು ನೀನೇ
ನನ್ನಯ ಒಳ್ಳೆಯ ತಾಯಿಯು ನೀನೇ

2.ಆಧಿಕಾರವೆಂಬ ಉಂಗುರ ತೊಡಿಸಿ
ಮಹಿಮೆ ಎಂಬ ವಸ್ತ್ರವ ಹೊದಿಸಿ
ರಕ್ಷಣೆ ಎಂಬ ಕೀರಿಟ ತೊಡಿಸಿ
ನನಗೊಂದು ಔತಣ ಸಿದ್ದ ಮಾಡಿದೆ

3.ನಿನ್ನ ಸಮ್ಮುಖದಲ್ಲಿ ಎಷ್ಟೋ ಆನಂದ
ವಿವರಿಸಲು ಮಾತಿಲ್ಲಾ

ನನ್ನ ಒಳ್ಳೆ ಕುರುಬ ನೀನೇ
ನನ್ನ ಒಳ್ಳೆ ರಕ್ಷಕ  ನೀನೇ

Nanna ḍyaḍi ni oḷḷeyava
nannanendu kaibiḍe ni
nannanendu agalalare

nanna ḍyaḍi ni oḷḷeyava ninna hesare
im’manuvel nannondiruvatane
santaisuva yesuve
halleluya halleluya

1.Ninna karagaḷalli nanna rupisa
ninna svasava udiruve
nannaya oḷḷeya tandeyu nine
nannaya oḷḷeya tayiyu nine

2.Adhikaravemba uṅgura toḍisi
mahime emba vastrava hodisi
rakṣaṇe emba kiriṭa toḍisi
nanagondu autaṇa sidda maḍide

3.Ninna sam’mukhadalli eṣṭo ananda
vivarisalu matilla
Nannaya oḷḷeya kuruba nine
nannaya oḷḷeya rakshaka nine

Sharing is caring!

One comment

Leave a comment

Your email address will not be published. Required fields are marked *

*
*