ನನ್ನ ತುಟಿಗಳು ನೀನು ರಕ್ಷಿಸಿದೆ – Nanna tuṭigaḷu ninu rakṣhiside

233

ನನ್ನ ತುಟಿಗಳು ನೀನು ರಕ್ಷಿಸಿದೆ
ನನ್ನ ಪ್ರಾಣವು ನಿನ್ನನು ಕೊಂಡಾಡುವುದು
ನಿನನ್ನು ಹಾಡಿ ಹರಸುವದು || 2 ||

ಯೊಹೋವ ಶಮ್ಮಾ ನೀನು ಜೊತೆಯಾಗಿ ಬಂದೆ ದೇವಾ
ಯೊಹೋವ ಶಾಲೋಮ್ ನೀನು ಸಮಾಧಾನ ತಂದೆ ದೇವಾ
|| 2 ||
|| ನನ್ನ ತುಟಿಗಳು ||

ಯೊಹೋವ ನಿಸ್ಸಿ ನೀನು ಜಯವನ್ನು ತಂದೆ ದೇವಾ
ಯೊಹೋವ ರಫಾ ನೀನು ಆರೋಗ್ಯ ದಾಯಕನೆ || 2 ||
|| ನನ್ನ ತುಟಿಗಳು ||

ಯೊಹೋವ ಯಿರೇ ನೀನು ಎಲ್ಲವನು ಪೂರೈಸಿದೆ
ಯೊಹೋವ ರೋವಾ ನೀನು ಒಳ್ಳೆಯ ಕುರುಬನು || 2 ||
|| ನನ್ನ ತುಟಿಗಳು ||

Nanna tuṭigaḷu ninu rakṣhiside
nanna praṇavu ninnanu koṇḍaḍuvudu
ninannu haḍi harasuvadu || 2 ||

yohova sham’ma ninu jotheyagi bande deva
yohova shalom ninu samadhana tande deva ||
2 ||
|| nanna tuṭigaḷu ||

yohova nis’si ninu jayavannu tande deva
yohova rapha ninu arogya dayakane || 2 ||
|| nanna tuṭigaḷu ||

yohova yire ninu ellavanu puraiside
yohova rova ninu oḷḷeya kurubanu || 2 ||
|| nanna tuṭigaḷu ||

Sharing is caring!

Leave a comment

Your email address will not be published. Required fields are marked *

*
*