ನನ್ನ ದೇವನೇ ನನ್ನ ಯೇಸುವೇ – Nanna devane nanna yesuve

394

ನನ್ನ ದೇವನೇ ನನ್ನ ಯೇಸುವೇ -2

ನಿನ್ನನ್ನೇ ಕೊಂಡಾಡುವೆ ..ನಿನ್ನನ್ನೇ ಕೊಂಡಾಡುವೆ -2
ಭುವಿಯಲ್ಲಿ ಜೆನಿಸಿದೆ ಪರಲೋಕ ರಾಜನೇ -2
ನಿನ್ನನ್ನೇ ಆರಾಧಿಸುವೆ ಯೇಸುವೆ ..ನಿನ್ನನೇ ಆರಾಧಿಸುವೆ-2

ಅತಿಶಯನು ಕರ್ತನು ಅತಿಶಯನು
ನೀತಿಸೂರೂಪನಾದವನು-2 ನಿನ್ನನು ಆರಾಧಿಸುವೆ ಯೇಸುವೇ-2
ಭುವಿಯಲ್ಲಿ ಜೆನಿಸಿದೆ ಪರಲೋಕ ರಾಜನೇ -2
ನಿನ್ನನೇ ಆರಾಧಿಸುವೆ..ನಿನ್ನನೇ ಆರಾಧಿಸುವೆ-2-ನನ್ನದೇವನೇ

ಸರ್ವಶಕ್ತನು ಯೇಸು ಮಹಿಮೆಯುಳ್ಳವ
ಪಾಪಿಯಾದ ನನ್ನ ಪ್ರೀತಿಮಾಡಿದ -2
ನಿನ್ನನು ಆರಾಧಿಸುವೆ ಯೇಸುವೇ-2
ಭುವಿಯಲ್ಲಿ ಜೆನಿಸಿದೆ ಪರಲೋಕ ರಾಜನೇ -2
ನಿನ್ನಆರಾಧಿಸುವೆ..ನಿನ್ನನೇ ಆರಾಧಿಸುವೆ-2 -ನನ್ನದೇವನೇ

ಯೇಸು ಬರುವನು ಇನ್ನು ಬೇಗ ಬರುವನು
ತನಗಾಗಿ ಕಾಯುವರ ಕರೆದೊಯ್ಯಲು
ನಿನ್ನನು ಆರಾಧಿಸುವೆ ಯೇಸುವೇ-2
ಭುವಿಯಲ್ಲಿ ಜೆನಿಸಿದೆ ಪರಲೋಕ ರಾಜನೇ -2
ನಿನ್ನನ್ನೇ ಆರಾಧಿಸುವೆ..ನಿನ್ನನೇ ಆರಾಧಿಸುವೆ-2 -ನನ್ನದೇವನೇ

Nanna devane nanna yesuve -2

ninnanne kondaduve..Ninnanne kondaduve -2
bhuviyalli jeniside paraloka rajane -2
ninnanne aradhisuve yesuve..Ninnane aradhisuve-2

atishayanu kartanu atisayanu
nitisurupanadavanu-2 ninnanu aradhisuve yesuve-2
bhuviyalli jeniside paraloka rajane -2
ninnane aradhisuve..Ninnane aradhisuve-2-nannadevane

sarvashaktanu yesu mahimeyullava
papiyada nanna pritimadida -2
ninnanu aradhisuve yesuve-2
bhuviyalli jeniside paraloka rajane -2
ninna aradhisuve..Ninnane aradhisuve-2 -nannadevane

yesu baruvanu innu bega baruvanu
tanagagi kayuvara karedoyyalu
ninnanu aradhisuve yesuve-2
bhuviyalli jeniside paraloka rajane -2
ninnanne aradhisuve..Ninnane aradhisuve -2 -nannadevane

Sharing is caring!

Leave a comment

Your email address will not be published. Required fields are marked *

*
*