ನನ್ನ ಪ್ರಾರ್ಥನೆಯನ್ನು – Nanna prarthaneyannu

440

ನನ್ನ ಪ್ರಾರ್ಥನೆಯನ್ನು ಕೇಳುವವರೇ
ಸದುತ್ತರವನ್ನು ದಯಪಾಲಿಸು ||2||
ಕಾದಿರುವೇ ಕಾದಿರುವೇ ನಿನ್ನ ಸಮ್ಮುಖದಿ ಕುಳಿತಿರುವೆ ||2||

1.ನನಗೆ ಸಂಭವಿಸುವ ಕೇಡುಗಳಿಂದ
ಬಿಡಿಸುವಾತನು ನೀನಲ್ಲವೇ
ಬಿಡಿಸುವಾತನೆ ನಿನಗೆ ಸ್ತೋತ್ರ ರಾಜಾ ||2||
ನನ್ನ ಅಂತರಾಳದಿಂದ ಮಹಿಮೆ ದೇವಾ ||2||

2.ಅವಮಾನಗಳಿಂದ ನನ್ನ ಶಿರಬಾಗಿದೆ
ಮೇನೆತ್ತುವವನು ನೀನಲ್ಲವೆ ||2||
ಆಧರಿಸುವಾತನೆ ನಿಮಗೆ ಮಹಿಮೆ ರಾಜಾ ||2||
ನನ್ನ ತಲೆ ಮೇಲೆತ್ತುವೆ ಸ್ತೋತ್ರ ದೇವಾ ||2||

3.ನನ್ನ ಪ್ರಾರ್ಥನೆಯು ಧೂಪದಂತೆ
ನಿನ್ನ ಬಳಿಗೆ ಸೇರಬೇಕು ||2||
ಈ ದೇವಾ ನಗರವು ನಿನ್ನಲ್ಲಿ ಸಂತೋಷಿಸಲಿ ||2||
ನಿನ್ನ ಪ್ರೇಮ ಅನುಭವವು ಶ್ರೇಷ್ಠವು ದೇವಾ ||2||

Nanna prarthaneyannu keḷuvavare
saduttaravannu dayapalisu ||2||
kadiruve kadiruve ninna sam’mukhadi kuḷitiruve ||2||

1.Nanage sambhavisuva keḍugaḷinda
biḍisuvatanu ninallave
biḍisuvatane ninage stotra raja ||2||
nanna antaraḷadinda mahime deva ||2||

2.Avamanagaḷinda nanna sirabagide
menettuvavanu ninallave ||2||
adharisuvatane nimage mahime raja ||2||
nanna tale melettuve stotra deva ||2||

3.Nanna prarthaneyu dhupadante
ninna baḷige serabeku ||2||
e deva nagaravu ninnalli santoṣisali ||2||
ninna prema anubhavavu sreṣṭhavu deva ||2||

Sharing is caring!

One comment

Leave a comment

Your email address will not be published. Required fields are marked *

*
*