ನನ್ನ ಪ್ರಾರ್ಥನೆ ಧೂಪದಂತೆ-Nanna prathane dhupadante

407

ನನ್ನ ಪ್ರಾರ್ಥನೆ ಧೂಪದಂತೆ

ನಿನ್ ಬಳಿ ಬರಬೇಕಯ್ಯ  -2

1.ಪ್ರಾರ್ಥನಾ ವೀರರು ದೇಶವೆಲ್ಲಾ ಏಳಬೇಕು

ಮುರಿದ ಸಂಭಂಧ ಮತ್ತೇ ಕಟ್ಟಲ್ಪಡ ಬೇಕು

-ಕರ್ತನೇ ನಿನ್ನ ಬೇಡುವೆ

2.ಪರಲೋಕ ಅಗ್ನಿಯು ಎಲ್ಲೆಲ್ಲೂ ಉರಿಯ ಬೇಕು

ಪಾಪದ ಕಾರ್ಯವೆಲ್ಲಾ ಸುಟ್ಟು ಹಾಕಲ್ಪಡ ಬೇಕು

– ಕರ್ತನೇ  ನಿನ್ನ ಬೇಡುವೆ

3.ದೂರ ಹೋದ ಜನರೆಲ್ಲಾ ನಿನ್ನ ಬಳಿ ಬರಬೇಕು

ಕರ್ತನೇ ದೇವರೆಂದು ಪಾದಕ್ಕೆ ಬೀಳಬೇಕು

-ಕರ್ತನೇ ನಿನ್ನ ಬೇಡುವೆ

4.ಪ್ರಾರ್ಥನಾ ಮೋಡವು ಭಾರತವ ಕವಿಯಬೇಕು

ಉಜ್ಜೀವನ ಮಳೆಯು ಭೊರ್ಗರೆದು

ಸುರಿಯಬೇಕು -ಕರ್ತನೇ  ನಿನ್ನ ಬೇಡುವೆ

 

Nanna prarthane dhupadante

nin baḷi barabekayya -2

1.Prarthana viraru desavella eḷabeku

murida sambhandha matte kaṭṭalpaḍa beku

-kartane ninna beḍuve

2.Paraloka agniyu ellellu uriya beku

papada karyavella suṭṭu hakalpaḍa beku

– kartane ninna beḍuve

3.Dura hoda janarella ninna baḷi barabeku

kartane devarendu padakke biḷabeku

-kartane ninna beḍuve

4.Prarthana moḍavu bharatava kaviyabeku

ujjivana maḷeyu bhorgaredu

suriyabeku -kartane ninna beḍuve

 

Sharing is caring!

Leave a comment

Your email address will not be published. Required fields are marked *

*
*