ನನ್ನ ಬಂಡೆಯು ನೀನೆನಯ್ಯ-Nanna bandeyu ninenayya

428

ನನ್ನ ಬಂಡೆಯು ನೀನೆನಯ್ಯ
ನನ್ನ ಕಾಯುವ ದೇವರು ನೀನೆ
ಬಲವು ಮಹತ್ವವು ನಿನಗೆ ಎಂದು
ಮಹಿಮೆಗೆ ಯೋಗ್ಯನು ನೀ

ಆರಾಧನೆ ನಿನಗೆ ಆರಾಧನೆ ನಿನಗೆ
ಆರಾಧನೆ ನಿನಗೆ ಆರಾಧನೆ ನಿನಗೆ

1.ನನ್ನ ಬಲಹೀನ ಸಮಯದಲ್ಲಿ
ನಿನ್ನ ಕೃಪೆಯನ್ನು ನೀಡಿರುವೆ
ಯೇಸು ರಾಜ  ನನ್ನ ಬಲವು ನೀನೆ
ಭಯವಿಲ್ಲ ನನಗೆಂದಿಗೂ

2.ನನ್ನ ಜೀವಿತ ಕಾಲವೆಲ್ಲ
ನಿನ್ನ ಸ್ತುತಿಸಿ ಹಾಡುವೆನು
ರಾಜನೆ ನಿನ್ನ ಉಪಕಾರವ
ಎಣಿಸಿ ಸ್ತುತಿಸುವೆನು

Nanna baṇḍeyu ninenayya
nanna kayuva devaru nine
balavu mahatvavu ninage endu
mahimege yogyanu ni

aradhane ninage aradhane ninage
aradhane ninage aradhane ninage

1.Nanna balahina samayadalli
ninna kr̥peyannu niḍiruve
yesu raja nanna balavu nine
bhayavilla nanagendigu

2.Nanna jivita kalavella
ninna stutisi haḍuvenu
rajane ninna upakarava
eṇisi stutisuvenu

Sharing is caring!

Leave a comment

Your email address will not be published. Required fields are marked *

*
*