ನನ್ನ ಮನವೇ ಕೋಂಡಾಡುವೆನು-Nanna manave kondaduvenu

344

ನನ್ನ ಮನವೇ ಕೋಂಡಾಡುವೆನು
ನನ್ ಜೀವ ಕೀರ್ತಿಸುವುದು – 2
ಅಪ್ಪಾ ನಿನ್ನ ಸಕಲ ಉಪಕಾರಗಳನ್ನು
ಒಂದನ್ನು ಮರೆಯೋದಿಲ್ಲಾ – 2

1.ರೊಟ್ಟಿಯೂ ನಾಯಿಗೆ ಹಾಕುವುದೇ
ಮೊದಲ ಮಕ್ಕಳಿಗೆಂದೇ
ಶಿಲುಬೆಲಿ ಭೇದವ ಮುರಿದೆ
ನಿನ್ನ ರಕ್ತದಿ ನಾವೆಲ್ಲಾ ಒಂದೇ – 2

2.ವಿಮೋಚಿಸಿ ನನ್ನ ಹೆಸರು ಕರೆದೆ
ನನ್ನನ್ನು ಪಾಪಕ್ಕೆ ಶಿಕ್ಷಿಸದೆ
ನನ್ನೆಲ್ಲಾ ಅಪರಾದ ಕ್ಷಮಿಸಿರುವೇ
ಜೀವವ ನಾಶದಿ ತಪ್ಪಿಸಿದೆ – 2

3.ಜಲರಾಶಿ ಹಾಯುವಾಗ ಕೈಹಿಡಿಯುವೆ
ಅಗ್ನಿಯೂ ಸುಡದಂತೆ ಜೊತೆಯಿರವೇ
ಹಾಲುನಿಸಿದ ನನ್ನ ತಾಯಿ ಮರೆತರೂ
ನೀನೆಂದು ನನ್ನನ್ನು ಮರೆಯಲಾರೆ – 2

Nanna manave koṇḍaḍuvenu
nan jiva kirtisuvudu – 2
appa ninna sakala upakaragaḷannu
ondannu mareyodilla – 2

1.Roṭṭiyu nayige hakuvude
modala makkaḷigende
silubeli bhedava muride
ninna rakthadi navella onde – 2

2.Vimocisi nanna hesaru karede
nannannu papakke sikṣhisade
nannella aparada kṣamisiruve
jivava nashadi tappiside – 2

3.Jalarashi hayuvaga kaihiḍiyuve
agniyu suḍadante joteyirave
halunisida nanna tayi maretaru
ninendu nannannu mareyalare – 2

Sharing is caring!

Leave a comment

Your email address will not be published. Required fields are marked *

*
*