ನನ್ನ ಯೇಸು ಜೀವಿಸುವಾತನೂ – Nanna yesu jivisuvatanu

398

ನನ್ನ  ಯೇಸು ಜೀವಿಸುವಾತನೂ
ನನ್ನ ಯೇಸು ಮಾತದುವಾತನೂ
ನನ್ನ ದೇವರು ಕೈಕೆಳಸ ವಿಗ್ರಹವಲ್ಲ
ನನ್ನ ದೇವರು ಕಲ್ಲೂ ಮರವು ಅಲ್ಲ

ನನ್ನ ದೇವರು ಬಾಯಿದ್ದು ಮಾತಡದ ಶಿಲೆಯಲ್ಲ
ನನ್ನ ದೇವರು ಕಣ್ಣಿದ್ದು ಕಾಣದ ಶಿಲೆಯಲ್ಲ

ನನ್ನ ದೇವರು ಕಿವಿಯಿದ್ದು ಕೇಳದ ಶಿಲೆಯಲ್ಲ
ನನ್ನ ದೇವರ ಮುಗಿದ್ದು ಮೂಸದ ಶಿಲೆಯಲ್ಲ

ನನ್ನ ದೇವರು ಕೈಯಿದ್ದು ಮುಟ್ಟದ ಶಿಲೆಯಲ್ಲ
ನನ್ನ ದೇವರು ಕಾಲಿದ್ದು ನಡೆಯದ ಶಿಲೆಯಲ್ಲ

 

 

 

 

 

 

 

Nanna yesu jivisuvatanu
nanna yesu mataduvatanu
nanna devaru kaikeḷasa vigrahavalla
nanna devaru kallu maravu alla

nanna devaru bayiddu mataḍada shileyalla
nanna devaru kaṇṇiddu kaṇada shileyalla

nanna devaru kiviyiddu keḷada shileyalla
nanna devara mugiddu musada shileyalla

nanna devaru kaiyiddu muṭṭada shileyalla
nanna devaru kaliddu naḍeyada shileyalla

Sharing is caring!

Leave a comment

Your email address will not be published. Required fields are marked *

*
*