ನನ್ನ ಯೇಸು… ನೀ ನನ್ನ ಯೇಸು ನೀ ನನ್ನ ಜೀವಿತವೇ
ನೀ ನನ್ನ ಎಲ್ಲವೂ ನನ್ನ ರಕ್ಷಕನೆ ನೀ
ನನ್ನ ರಕ್ಷಕನೆ
1.ಪರಲೋಕದಿಂದ ಬಂದೆ ನನ್ನ ಪಾಪದ ಬಾರವ ಹೊತ್ತೆ
ನನ್ನ ಪ್ರೀತಿಸುವುದಕ್ಕೆ ನೀ ಎಲ್ಲವ ಸಹಿಸಿಕೊಂಡೆ – 2 –
2.ನೀನಿಲ್ಲದೆ ಲೋಕದಲ್ಲಿ ನನಗ್ಯಾರು ಆಶ್ರಯವಿಲ್ಲಾ
ನಿನ್ನ ಜೊತೆಯಲ್ಲೇ ನಾ ನಡೆವೆ ನಿನ್ನ ನೆರಳಲ್ಲೇ ಜೀವಿಸುವೇ – 2 –
3.ನನ್ನನ್ನುಬದುಕಿಸಲು ನಿನ್ನ ರಕ್ತವ ಸುರುಸಿರುವೆ
ನನಗೆ ನಗುವುದನು ಕಲಿಸಿ ನಿನ್ನನ್ನೇ ಅರ್ಪಿಸಿದೆ – 2 –
Nanna yesu… ni nanna yesu ni nanna jivitave
ni nanna ellavu nanna rakṣhakane ni
nanna rakṣhakane
paralokadinda bande nanna papada barava hotte
nanna pritisuvudakke ni ellava sahisikoṇḍe – 2 –
ninillade lokadalli nanagyaru ashrayavilla
ninna joteyalle na naḍeve ninna neraḷalle jivisuve – 2 –
nannannubadukisalu ninna rakthava surusiruve
nanage naguvudanu kalisi ninnanne arpiside – 2 –
Santhusantosha82960@amil.com