ನನ್ನ ವಿಮೋಚಕನೆ ನನ್ನ ಆಶ್ರಯನೇ- Nanna vimocakane nannaasrayane

391

ನನ್ನ ವಿಮೋಚಕನೆ ನನ್ನ ಆಶ್ರಯನೇ
ನನ್ನ ಪವಿತ್ರಾತ್ಮನೆ ನನ್ನ ಜೋತೆಗಾರನೆ -2

1.ಬಾಳೆಂಬ ಹಡಗಿನ ನಾವಿಕ ನೀನೇ ಸ್ನೇಹವೆಂಬ
ಕಡಲಿನ ಕರುಣೆನೀನೇ

2.ಹೃದಯದ ಬಾಗಿಲ ತೆರೆದಿರುವೆ ಪವಿತ್ರಾತ್ಮದಿಂದ
ನನ್ನ ಅಭಿಷೇಕಿಸು

3.ಲೋಕವೆಲಾ ತಿರುಗಾಡಿ ಸಾಕದೆ ನಾ ಎಲ್ಲೂ ಸಿಗದ ಪ್ರೀತಿ ನೀ ಕೊಟ್ಟಿರುವೆ

4.ಮಳೆಯಲ್ಲಿ ಚಳಿಯಲ್ಲಿ ಬಿಸಿಲಲ್ಲಿಯು ನನಗೆ ನೀ ನೆರಳಾಗಿ ಕಾಪಾಡಿದೆ

Nanna vimocakane nanna ashrayane
nanna pavitratmane nanna jotegarane -2

1.Baḷemba haḍagina navika nine snehavemba kaḍalina
karuṇenine

2.Hr̥udayada bagila terediruve pavitratmadinda
nanna abhiṣekisu

lokavela tirugaḍi sakade na ellu sigada priti ni koṭṭiruve

4.Maḷeyalli chaḷiyalli bisilalliyu nanage ni neraḷagi kapaḍide

Sharing is caring!

Leave a comment

Your email address will not be published. Required fields are marked *

*
*