ನನ್ನ ಸ್ತುತಿ ಪಾತ್ರನೇ ನನ್ನೇಸಯ್ಯ-Nanna stuthi patrane nannesayya

342

ನನ್ನ ಸ್ತುತಿ ಪಾತ್ರನೇ ನನ್ನೇಸಯ್ಯ
ನನ್ನ ಆರಾಧನೆಗೆ ನೀನೇ ಯೋಗ್ಯ ನೆನ್ನಯ

1.ನಿನ್ನ ವಾಕ್ಯವೆ ನನ್ನ ಪರವಶವು
ನಿನ್ನ ವಾಕ್ಯವೆ ನನ್ನ ಆತ್ಮಕೆ ಆಹಾರವು
ನಿನ್ನ ವಾಕ್ಯವೆ ನನ್ನ ಪಾದಗಳಿಗೆ ದೀಪವು

2.ನಿನ್ನ ಕೃಪೆಯೆ ನನ್ನ ಆಶ್ರಯವು
ನಿನ್ನ ಕೃಪೆಯೆ ನನ್ನ ಆತ್ಮಕೆ ಅಭಿಷೇಕವು
ನಿನ್ನ ಕೃಪೆಯ ನನ್ನ ಜೀವನ ಆಧಾರ ವು

3. ನಿನ್ನ ಸನ್ನಿಧಿ ನನ್ನ ಆನಂದವು
ನಿನ್ನ ಸನ್ನಿಧಿ ನನ್ನ ಆತ್ಮಕೆ ಆರೋಗ್ಯವು
ನಿನ್ನ ಸನ್ನಿಧಿ ನನ್ನ ಅತಿಶಯ ಜೀವಿತ ವು

4.ನಿನ್ನ ಸೌಂದರ್ಯವು ಯೆರೂಸ ಲೇಮು
ನಿನ್ನ ಪರಿಪೂರ್ಣತೆ ಚಿಯೋನ ಶಿ ಖರವು
ನಿನ್ನ ಪರಿಪೂರ್ಣತೆ ನನ್ನ ಜೀವಿತ ಗಮ್ಯವು

Nanna stuti patrane nannesayya
nanna aradhanege nine yogya nennaya

1.Ninna vakyave nanna paravasavu
ninna vakyave nanna atmake aharavu
ninna vakyave nanna padagaḷige dipavu

2.Ninna kr̥peye nanna asrayavu
ninna kr̥peye nanna atmake abhiṣekavu
ninna kr̥peya nanna jivana adhara vu

3. Ninna sannidhi nanna anandavu
ninna sannidhi nanna atmake arogyavu
ninna sannidhi nanna atisaya jivita vu

4.Ninna saundaryavu yerusa lemu
ninna paripurṇate ciyona si kharavu
ninna paripurṇate nanna jivita gamyavu

Sharing is caring!

Leave a comment

Your email address will not be published. Required fields are marked *

*
*