ನನ್ ಕುರುಬನೇ ಯೇಸಯ್ಯ – Nan kurubane yesayya

436

ನನ್ ಕುರುಬನೇ ಯೇಸಯ್ಯ
ನನ್ನೊಂದಿಗಿರುವವನೆ
ಸ್ತುತಿಸುವೆ ನಿನ್ನನ್ನೇ
ಸ್ತುತಿಸುವೆ ನಿನ್ನನ್ನೇ

1.ಹಸಿರಾದ ಹುಲ್ಲಲ್ಲಿ
ಅನುದಿನ ನಡೆಸಿರುವೆ
ನನ್ನ ಅನುದಿನ ನಡೆಸಿರುವೆ

2.ಜೀವವುಳ್ಳ ಬುಗ್ಗೆಯಿಂದ ದಾಹವ
ನೀಗಿರುವೆ ದಾಹವ ನೀಗಿರುವೆ

3.ಆತ್ಮವ ಸಂತೈಸುವ ಅಭಿಷೇಕ
ಮಾಡಿರುವೆ
ಅಭಿಷೇಕ ಮಾಡಿರುವೆ

4.ಕತ್ತಲೆ ಕಣಿವೆಯಲ್ಲಿ ನಡೆದರೂ ಭಯವೇ
ಇಲ್ಲ
ಭಯವೇ ಇಲ್ಲ

 

 

Nan kurubane yesayya
nannondigiruvavane
stutisuve ninnanne
stutisuve ninnanne

1.Hasirada hullalli
anudina naḍesiruve
nanna anudina naḍesiruve

2.Jivavuḷḷa buggeyinda dahava
nigiruve dahava nigiruve

3.Athmava santaisuva
abhiṣheka maḍiruve
abhiṣheka maḍiruve

4.Kattale kaṇiveyalli naḍedaru bhayave
illa
bhayave illa

Sharing is caring!

One comment

Leave a comment

Your email address will not be published. Required fields are marked *

*
*