ನನ್ ದೇವನು ದೊಡ್ಡವನು-Nan devanu doddavanu

400

ನನ್ ದೇವನು ದೊಡ್ಡವನು
ನನ್ ದೇವನು ಒಳ್ಳೆಯವ ||
ಅವರ ವಿಶ್ವಾಸಿಸು ನಿನಗೆಲ್ಲವು ನೇರವೇರುತ್ತೆ
ನನ್ ದೇವನ ವಿಶ್ವಾಸಿಸು
ನಿನಗೆಲ್ಲವು ನೇರವೇರುತ್ತೆ

1.ಆಕಾಶ ಭೂಮಿಯ ಸೃಷ್ಠಿಸಿದ
ನಿನ್ನನ್ನು ನನ್ನನ್ನು ಉಂಟುಮಾಡಿದ
ಅವರಿಂದ ಅಸಾಧ್ಯವು ಇಲ್ಲವೆ ಇಲ್ಲ
ನನ್ ದೇವರಿಂದ ಅಸಾಧ್ಯವು ಇಲ್ಲವೆ ಇಲ್ಲ

2.ನಿನ್ನ ನಂಬಿಕೆ ವ್ಯರ್ಥವಾಗದು
ನಿಶ್ಚಯವಾಗಿಯೇ ನೆರವೇರುತ್ತೆ
ಅವರಿಂದ ಅಸಾಧ್ಯವು ಇಲ್ಲವೆ ಇಲ್ಲ
ನನ್ ದೇವರಿಂದ ಅಸಾಧ್ಯವು ಇಲ್ಲವೆ ಇಲ್ಲ

Nan devanu doḍḍavanu
nan devanu oḷḷeyava ||
avara visvasisu ninagellavu neraverutte
nan devana visvasisu
ninagellavu neraverutte

1.Akasa bhumiya sr̥ṣṭhisida
ninnannu nannannu uṇṭumaḍida
avarinda asadhyavu illave illa
nan devarinda asadhyavu illave illa

2.Ninna nambike vyarthavagadu
niscayavagiye neraverutte
avarinda asadhyavu illave illa
nan devarinda asadhyavu illave illa

Sharing is caring!

Leave a comment

Your email address will not be published. Required fields are marked *

*
*