ನನ್ ದೇವನೇ ನನ್ ಯೇಸುವೇ-Nan devane nan yesuve

421

ನನ್ ದೇವನೇ ನನ್ ಯೇಸುವೇ
ನಿನ್ನನ್ನೇ ಪ್ರೀತಿಸುವೆ

1.ಮುಂಜಾನೆಯೇ ಹುಡುಕುವೆನು ಸಮ್ಮುಖವ
ಬಯಸುವೆನು
2.ಪ್ರಾಣ ಆತ್ಮ ಶರೀರವೂ ನಿನಗಾಗಿಯೇ
ತವಕಿಸಿದೆ
3.ಜೀವವುಳ್ಳ ದಿನವೆಲ್ಲಾ ಸ್ತುತಿಸುವೆ
ಕೊಂಡಾಡುವೇ
4.ಜೊತೆಗಾರನೇ ಆಶ್ರಯವೇ ನಿನ್
ನೆರಳಲ್ಲೇ ಹರ್ಷಿಸುವೆ
5.ಲೋಕವೆಲ್ಲಾ, ನಶ್ವರವೂ ನಿನ್ ಪ್ರೀತಿ
ಒಂದೇ ಶಾಶ್ವತವೂ

Nan devane nan yesuve
ninnanne pritisuve

1.Mun̄janeye huḍukuvenu sam’mukhava
bayasuvenu
2.Praṇa athma sariravu ninagagiye
tavakiside
3.Jivavuḷḷa dinavella stutisuve
koṇḍaḍuve
4.Jotegarane ashrayave nin neraḷalle
harṣhisuve
5.Lokavella, nashvaravu nin priti onde
shashvatavu

Sharing is caring!

Leave a comment

Your email address will not be published. Required fields are marked *

*
*