ನನ್ ದೇವ ನಿನ್ ಆರಾಧಿಸುವೆ – Nan deva nin aradhisuve

589

ನನ್ ದೇವ ನಿನ್ ಆರಾಧಿಸುವೆ
ದೈವವೇ ನಿನ್ ಆರಾಧಿಸುವೆ
ನೀನೇ ನೀನೇ ನನ್ನ ಜೀವಮಾರ್ಗವು
ನೀನೇ ನೀನೇ ನನ್ ಜೀವ ಜಲವು
ಯೇಸಯ್ಯಾ ನನ್ನ ಯೇಸಯ್ಯಾ – 2

1.ಆಸಕ್ತಿಯಿಂದ ನಿನ್ನ ಆರಾಧಿಸುವೆ
ಆನಂದ ಧ್ವನಿಯಲ್ಲಿ  ಆರಾಧಿಸುವೆ
ಯೇಸಯ್ಯಾ ನನ್ನ ಯೇಸಯ್ಯಾ – 2

2.ಸಾಷ್ಟಾಂಗವೆರಗಿ ನಿನ್ನ ಆರಾಧಿಸುವೆ
ಸರ್ವೋನ್ನತನೆ ನಿನ್ನ ಆರಾಧಿಸುವೆ
ಯೇಸಯ್ಯಾ ನನ್ನ ಯೇಸಯ್ಯಾ – 2

3.ಪೂರ್ಣ ಆತ್ಮದಿ ನಿನ್ನ ಆರಾಧಿಸುವೆ
ಪರಿಶುದ್ಧ ಆತ್ಮದಿ ನಿನ್ನ ಆರಾಧಿಸುವೆ
ಯೇಸಯ್ಯಾ ನನ್ನ ಯೇಸಯ್ಯಾ – 2

 

Nan deva nin aradhisuve
daivave nin aradhisuve
nine nine nanna jivamargavu
nine nine nan jiva jalavu
yesayya nanna yesayya – 2

1.Asaktiyinda ninna aradhisuve
ananda dhvaniyalli aradhisuve
yesayya nanna yesayya – 2

2.Saṣhṭaṅgaveragi ninna aradhisuve
sarvonnatane ninna aradhisuve
yesayya nanna yesayya – 2

3.Purṇa athmadi ninna aradhisuve
parisud’dha athmadi ninna aradhisuve
yesayya nanna yesayya – 2

Sharing is caring!

Leave a comment

Your email address will not be published. Required fields are marked *

*
*