ನನ್ ಪ್ರಾಣಾತ್ಮಶರೀರವು ನನ್ ಕರ್ತನಿಗೆ –Nan pranatmasariravu nan kartanige

311

ನನ್ ಪ್ರಾಣಾತ್ಮಶರೀರವು ನನ್ ಕರ್ತನಿಗೆ ಸ್ವಂತ
ಇನ್ನೂ ಜೀವಿನ ನನ್ನದಲ್ಲ ನಾನಲ್ಲಿ
ನನ್ನಲ್ಲೇಸು ಜೀವಿಸುವ
ಯೇಸು ದೇವಾ ಅರ್ಪಿಸುವೇ ನನ್ನನ್ನೇ ನಾ ಅರ್ಪಿಸುವೇ
ಸ್ವೀಕರಿಸು ಮಾರ್ಪಡಿಸು ನನ್ನಲ್ಲೀಗ ವಾಸ ಮಾಡು

1.ಅಪ್ಪಾ ನಿನ್ ಚಿತ್ತವೇ ನನ್ನ ಆಹಾರವು
ನಿನ್ನ್ ಪಾದದ ಬಳಿಯಲ್ಲೇ
ನಾ ಎಂದೆಂದೂ ಇರುವೆನು – ಯೇಸು ದೇವಾ

2.ಕರ್ತನೆ ನಿನ್ ಹಸ್ತದೀ ನಾ ಜೀಡಿ ಮಣ್ಣಯ್ಯ
ನನ್ನ ರೂಪಿಸು ಇಷ್ಟದಂತೆ
ಮಾರ್ಪಡಿಸು ಚಿತ್ತದಂತೆ – ಯೇಸು ದೇವಾ

Nan praṇatmasariravu nan kartanige svanta
innu jivina nannadalla nanalli
nannallesu jivisuva
yesu deva arpisuve nannanne na arpisuve
svikarisu marpaḍisu nannalliga vasa maḍu

1.Appa nin cittave nanna aharavu
ninn padada baḷiyalle
na endendu iruvenu – yesu deva

2.Kartane nin hastadi na jiḍi maṇṇayya
nanna rupisu iṣṭadante
marpaḍisu cittadante – yesu deva

Sharing is caring!

Leave a comment

Your email address will not be published. Required fields are marked *

*
*