ನನ್ ಮನವೇ ಯೇಸುವಿಗೆ –Nan manave yesuvige

283

ನನ್ ಮನವೇ ಯೇಸುವಿಗೆ ಸ್ತುತಿಸಿ ಕೊಂಡಾಡು ||
ನನ್ನ ಸರ್ವ ಇಂದ್ರಿಗಳೆ  ಆತನ್ ನಾಮ ಕೀರ್ತಿಸಿರೀ… ||

ನನ್ನ ಎಲ್ಲಾ ಪಾಪ ಕ್ಷಮಿಸಿದ
ಸಮಸ್ತ ರೋಗವೆಲ್ಲ || ಗುಣಮಾಡಿದ ||
ನನ್ನ ಈ ಜೀವವವನು
ನಾಶದಿಂದ ತಪ್ಪಿಸಿದ್ದಾನೆ || ನನ್ ಮನವೇ ||

ನನ್ನ ಪಾಪಗಳಿಗೆ ಶಿಕ್ಷಿಸಲಿಲ್ಲ
ನನ್ನ ಅಪರಾಧಗಳಿಗೆ || ದಂಡಿಸಲಿಲ್ಲ ||
ಪೂರ್ವಕ್ಕೂ ಪಶ್ಚಿಮ ಎಷ್ಟು ದೂರವೋ
ಅಷ್ಟು ದೂರ ಮಾಡಿದ್ದಾನೆ || ನನ್ ಮನವೇ ||

ಪ್ರೀತಿ ಕೃಪೆಕಿರೀಟದಿ ಶೃಂಗರಿಸುವ
ಶ್ರೇಷ್ಠವರಗಳಿಂದ ನನ್ನ ಆಸೆ || ಪೂರ್ತಿಗೊಳಿಸುವ ||
ಹದ್ದಿಗೆ ತಿರುಗಿ ಬರುವಂತ ಯೌವ್ವನ
ನನಗೆ ಬರಮಾಡುತ್ತಾನೆ || ನನ್ ಮನವೇ ||
ಹಲ್ಲೆಲೂ ಹಲ್ಲೆಲೂಯಾ ಹಲ್ಲೆಲೂ ಹಲ್ಲೆಲೂಯಾ

Nan manave yesuvige stutisi koṇḍaḍu ||
nanna sarva indrigaḷe atan nama kirtisiri… ||

Nanna ella papa kṣamisida
samasta rogavella || guṇamaḍida ||
nanna i jivavavanu
nasadinda tappisiddane || nan manave ||

nanna papagaḷige sikṣisalilla
nanna aparadhagaḷige || daṇḍisalilla ||
purvakku pascima eṣṭu duravo
aṣṭu dura maḍiddane || nan manave ||

priti kr̥pekiriṭadi sr̥ṅgarisuva
sreṣṭhavaragaḷinda nanna ase || purtigoḷisuva ||
haddige tirugi baruvanta yauvvana
nanage baramaḍuttane || nan manave ||
Hallelu halleluya hallelu halleluya

Sharing is caring!

Leave a comment

Your email address will not be published. Required fields are marked *

*
*