ನಮ್ಮ ದೇವರಾದ ಯೇಸುವಿನ ನಾಮದಲ್ಲಿ-Namma devarada yesuvina namadalli

260

ನಮ್ಮ ದೇವರಾದ ಯೇಸುವಿನ ನಾಮದಲ್ಲಿ
ಅದ್ಭುತವು ನಡೆಯುತ್ತೆ -2
ನೆನ್ನೆಲ್ಲಾ ನಾಳೆಯಲ್ಲಾ
ಈ ದಿನವೆ ನಡೆಯುವುದು -2

1.ಪಾಪದ ಮಾಡಿದ ಪಾಪಿಗಳೆಲ್ಲಾ
ಪರಿಶುದ್ಧರಾಗಿ ಬದಲಾಗುವರು  -2
ನೆನ್ನೆಯಲ್ಲಾ ನಾಳೆಯಲ್ಲಾ
ಈ ದಿನವೇ ನೀಗಿ ಹೋಗುವುದು -2
ನಮ್ಮ ದೇವರಾದ

2.ಕ್ಯಾನ್ಸರ್ ರೋಗಗಳು ಮರೆಯಾಗ್ವದು
ತೀರದ ರೋಗಗಳು ನೀಗಿ ಹೋಗ್ವದು -2
ನೆನ್ನೆಯಲ್ಲಾ ನಾಳೆಯಲ್ಲಾ’
ಈ ದಿನವೇ ನೀಗಿಹೋಗ್ವದು -2
ನಮ್ಮ ದೇವರಾದ

3.ಮರಣದ ಆತ್ಮಗಳು ಓಡಿ ಹೋಗ್ವುದು
ಮಧ್ಯಪಾನ ಆತ್ಮವು ನೀಗಿ ಹೋಗ್ವದು -2
ನೆನ್ನೆಯಲ್ಲಾ ನಾಳೆಯಲ್ಲಾ
ಈ ದಿನವೆ ಓಡಿ ಹೋಗ್ವದು -2
ನಮ್ಮ ದೇವರಾದ

Nam’ma devarada yesuvina namadalli
adbhutavu naḍeyutte -2
nennella naḷeyalla
E dinave naḍeyuvudu -2

1.Papada maḍida papigaḷella
parisud’dharagi badalaguvaru -2
nenneyalla naḷeyalla
E dinave nigi hoguvudu -2
nam’ma devarada

2.Kyansar rogagaḷu mareyagvadu
tirada rogagaḷu nigi hogvadu -2
nenneyalla naḷeyalla’
e dinave nigihogvadu -2
nam’ma devarada

3.Maraṇada atmagaḷu oḍi hogvudu
madhyapana atmavu nigi hogvadu -2
nenneyalla naḷeyalla
e dinave oḍi hogvadu -2
nam’ma devarada

Sharing is caring!

Leave a comment

Your email address will not be published. Required fields are marked *

*
*