ನರಕಕ್ಕೆ ಹೋಗಲು-Narakakke hogalu

213

ನರಕಕ್ಕೆ ಹೋಗಲು ನವ  ದ್ವಾರ ಮಾನವ
ಅಲ್ಲಿಗೆ ಹೋಗಲು ನೀ ಏನನ್ನು ಮಾಡಬೇಕಿಲ್ಲಾ
ಇವರೆಗೂ ಮಾಡಿದ ಪಾಪದ ಕಾರ್ಯ
ನಡೆಸುವದು ಬಹುದೂರ ಅದು ನಿತ್ಯವಾದ ಮರಣ
ಸ್ವರ್ಗಕ್ಕೆ ಹೋಗಲು ಹುಡುಕು ಪರಿಹಾರ
ಯೇಸುವೇ ಒಂದೇ ಮಾರ್ಗ

1.ಮಾನವನೇ ನೀ ಪಾಪವ ಮಾಡಿ ಅರ್ಪಿಸುತ್ತಿ ಪ್ರಾಣಿಯಾ ಬಲಿ
ನೀ ಮಾಡಿರುವಾ ಪಾಪಕ್ಕಾಗಿ ಯಜ್ಞಹೋಮವಾ ಸುಡುತ್ತಿರುತ್ತಿ
ನನ್ನಲ್ಲಿ ಇರುವ ಪಾಪ ದ್ವೇಷದ ಆತ್ಮ ಸುಡಲ್ಪಡಲಿಲ್ಲಾ
ಸಿಗಲಿಲ್ಲ ಆತ್ಮಕ್ಕೆ ಮೋಕ್ಷ ||

2.ಪಾಪ ಪರಿಹಾರ ಹೊಂದಲು ನೀ ನದಿಗಳಲ್ಲಿ ಸ್ನಾನ ಮಾಡುತ್ತೀ
ನೀರಲ್ಲಿ ತೊಳೆಯಲು ನಿನ್ನ ಪಾಪವು ದೇಹಕ್ಕೆ ಹತ್ತಿದ ಕೊಳೆಯಲ್ಲ
ಹಾಗಲಕಾಯಿ ನೀರಲ್ಲಿ ಮುಳುಗಿಸಿದರು ಹೋಗಲ್ಲಾ ಕಹೀ ಸ್ವಭಾವ
ಅದರಂತೆ ನಿನ್ನ ಜೀವಿತ ||

3.ಪಾಪ ಪರಿಹಾರ ಹೊಂದಲು ನಾವು ವೇಧಶಾಸ್ತ್ರವು
ಹೇಳುವುದೇನು ರಕ್ತಧಾರೆಯು ಇಲ್ಲದೆ ನಮಗೆ ಸಿಗುವುದಿಲ್ಲಾ ಪಾಪ ಪರಿಹಾರ
ಅದಕ್ಕಾಗಿಯೇ ಶಿಲುಬೆಯಲ್ಲಿ ಯೇಸುಕ್ರಿಸ್ತನೊಬ್ಬನೆ
ಸುರಿಸಿದ ತನ್ನ ರಕ್ತ ಕೊಡಲು ನಮಗೆ ಮೋಕ್ಷ ||

Narakakke hogalu nava dvara manava
allige hogalu ni enannu maḍabekilla
ivaregu maḍida papada karya
naḍesuvadu bahudura adu nityavada maraṇa
svargakke hogalu huḍuku parihara
yesuve onde marga

1.Manavane ni papava maḍi arpisutti praṇiya bali
ni maḍiruva papakkagi yajnahomava suḍuttirutti
nannalli iruva papa dveṣada atma suḍalpaḍalilla
sigalilla atmakke mokṣa ||

2.Papa parihara hondalu ni nadigaḷalli snana maḍutti
niralli toḷeyalu ninna papavu dehakke hattida koḷeyalla
hagalakayi niralli muḷugisidaru hogalla kahi svabhava
adarante ninna jivita ||

3.Papa parihara hondalu navu vedhasastravu
heḷuvudenu raktadhareyu illade namage siguvudilla papa parihara
adakkagiye silubeyalli yesukristanobbane
Surisida tanna rakta koḍalu namage mokṣa ||

Sharing is caring!

Leave a comment

Your email address will not be published. Required fields are marked *

*
*