ನಾವು ನಿನ್ನ ಪ್ರಜೆಗಳು-Navu ninna prajegalu

244

ನಾವು ನಿನ್ನ ಪ್ರಜೆಗಳು
ನಮ್ಮನ್ನು ತಗ್ಗಿಸಿ ಕೊಳ್ವ್ ವೆವು
ನಮ್ಮ ಕೆಟ್ಟ ನಡತೆಯ
ಬಿಟ್ಟು ತಿರುಗಿ ಕೊಳ್ವ್ ವೆವು
ನಿಂಗೆ ಪ್ರಾರ್ಥಿಸುವೇವು
ನಿನ್ ದರ್ಶನ ಬಯಸುವೆವು
ಪರಲೋಕದಿಂದ ಲಾಲಿಸಿ
ನಮ್ಮ ಪಅಪವೆಲ್ಲ ಕ್ಷಮಿಸಿ
ನಮ್ಮ ದೇಶದಲ್ಲಿ
ಆರೋಗ್ಯ ದಯಪಾಲಿಸು

Navu ninna prajegaḷu
nam’mannu taggisi koḷv vevu
nam’ma keṭṭa naḍateya
biṭṭu tirugi koḷv vevu
niṅge prarthisuvevu
nin darsana bayasuvevu
paralokadinda lalisi
nam’ma pa’apavella kṣamisi
nam’ma desadalli
arogya dayapalisu

Sharing is caring!

Leave a comment

Your email address will not be published. Required fields are marked *

*
*