ನಾ ನೇನಾದರು ಪ್ರಭುವೆ ನಿನ್ನನ್ನು ಸ್ತುತಿಸುವೆನು – Na nenadaru prabhuve ninnannu stuthisuvenu

317

ನಾ ನೇನಾದರು ಪ್ರಭುವೆ ನಿನ್ನನ್ನು ಸ್ತುತಿಸುವೆನು
ನನಗೇನಿದ್ದರು ಪ್ರಭುವೆ ನಿನಗೆ ಸಮರ್ಪಿಸುವೆ
(2)
ನಾನೇನಾಗಿರುವೆನೋ ನಿನ್ನ ದಯೆಯಿಂದಲೆ
ದೇವಾ (2) – ನನಗಿರುವುದು ಎಲ್ಲವು ನೀ
ನೀಡಿರುವೆ ದೇವಾ (2)

1.ಸಂತತಿ ಇಲ್ಲದ ವೃದ್ಧಾಪ್ಯದ್ಲಲಿ – ಏಕೈಕ
ಮಗನನ್ನು
ಕೊಟ್ಟಿರುವೆ (2) – ಕೊಟ್ಟಿದ ನೀನೇ ಬಲಿ ಕೊರಿದೆ (2)
ತಂದು ನಿನಗೆ ಅರ್ಪಿಸಿದ ಅಬ್ರಾಹಾಮನಂತೆ  – ನಾ

2.ಸರ್ವವು ಹೋದರು ಶರೀರವು ಕೊಳೆತರು
ನನ್ನವರೆ ಹೊರ ಹಾಕಿದರು (2)
ಸ್ನೇಹಿತರೆಲ್ಲ ವೈರಿಗಳಾದರು (2)
ಅಂತ್ಯದವರೆಗೆ ಸಹಿಕೊಂಡ ಆ ಯೋಬನಂತೆ – ನಾ

3.ಬದುಕುವುದು ನಾ ಕ್ರಿಸ್ತನಿಗಾಗಿ
ಸಾಯುವುದಾದರು ನನಷ್ಟೋ ಲಾಭ (2)
ಇಗೋ ದೇವಾ ನಾ ನಿರುವೆನು (2)
ಸ್ವೀಕರಿಸೊ ದೇವ ಕೃಪೆಯಿಂದಲೆ ಎಂದ ಪೌಲಹಾಗೆ
ನಾ ನೇನಾದರು

Na nenadaru prabhuve ninnannu stuthisuvenu
nanageniddaru prabhuve ninage samarpisuve
(2)
nanenagiruveno ninna dayeyindale
deva (2) – nanagiruvudu ellavu ni
niḍiruve deva (2)

1.Santati ellada vr̥ud’dhapyadlali – yekaika
maganannu
koṭṭiruve (2) – koṭṭida nine bali koride (2)
tandu ninage arpisida abrahamanante – na

2. Sarvavu hodaru shariravu koḷetaru
nannavare hora hakidaru (2)
snehitarella vairigaḷadaru (2)
antyadavarege sahikoṇḍa a yobanante – na

3. Badukuvudu na kristanigagi
sayuvudadaru nanaṣṭo labha (2)
ego deva na niruvenu (2)
svikariso deva kr̥upeyindale enda paulahage
na nenadaru

Sharing is caring!

Leave a comment

Your email address will not be published. Required fields are marked *

*
*