ನಾ ಸ್ತುತಿಸುವೆನು ನಾ ಭಜಿಸುವೆನು-Na stutisuvenu na bhajisuvenu

611

ನಾ ಸ್ತುತಿಸುವೆನು ನಾ ಭಜಿಸುವೆನು
ಕರ್ತನ ನಾಮಕ್ಕೆ ಮಹಿಮೆಯನ್ನು
ಸಲ್ಲಿಸಿ ಎಂದು ನಮಿಸುವೆನು
ಸ್ತುತಿ ಸ್ತೋತ್ರಕ್ಕೆ ಆತನೇ ಯೋಗ್ಯನು

1.ಆತನ ಕೃಪೆ ಪ್ರೀತಿ ಕರುಣೆಗಳ ವರ್ಣಿಸಲೆಂದು ಅಸಾದ್ಯವು
ಪಾಪಿಯಾದ ನನ್ನನ್ನು ರಕ್ಷಿಸಲೆಂದು ತೋರಿದ
ಪ್ರೇಮವು ಆಪಾರವು

2.ಕರ್ತನ ನಂಬಿದ ದಿನದಿಂದಲೂ ಮಾಡಿದ
ಉಪಕಾರಗಳಲ್ಲವನ್ನು
ಯೋಚಿಸಲೆನ್ನಯ ಹೃದಯವೆಲ್ಲಾ ಕೃತಜ್ಞತೆಯಿಂದ
ತುಂಬುವುದು.

Na stutisuvenu na bhajisuvenu
kartana namakke mahimeyannu
sallisi endu namisuvenu
stuti stotrakke atane yogyanu

1.Atana kryupe priti karunegala varnisalendu asadyavu
papiyada nannannu rakshisalendu torida
premavu aparavu

2.Kartana nambida dinadindalu madida
upakaragalallavannu
yochisalennaya hrudayavella krrtajnateyinda
tumbuvudu.

Sharing is caring!

2 comments

Leave a comment

Your email address will not be published. Required fields are marked *

*
*