ನಿನ್ನಂತೆ ನಿನ್ನಂತೆ ನಿನ್ನಂತೆ – Ninnante ninnante ninnante

388

ನಿನ್ನಂತೆ ನಿನ್ನಂತೆ ನಿನ್ನಂತೆ ನಾ ಆಗಬೇಕಯ್ಯ
ನಿನ್ನಂತೆ ನಿನ್ನಂತೆ ನಿನ್ನಂತೆ ನನ್ನ ಮಾರ್ಪಡಿಸಯ್ಯ
ಪರಿಶುದ್ಧನೆ ನಿನ್ನ ಕಂಡ ಕ್ಷಣದಲ್ಲಿ
ನನ್ನ ಪಾಪ ದೋಷವೆಲ್ಲ ದೂರವಾಯಿತು||2||
ಯೇಸಯ್ಯ ಯೇಸಯ್ಯ ಯೇಸಯ್ಯ ನಿನ್ನ ಕೃಪೆಯೇ ಸಾಕಯ್ಯ||2||

ಲೋಕದ ಪಾಲಿಗೆ ನಾ ಸತ್ತವನಾಗಿರಬೇಕು
ನಿನ್ನ ರಾಜ್ಯದ ಪಾಲಿಗೆ ನಾ ಜೀವಿಸುವವನಾಗಿಬೇಕು||2||
ಯೇಸಯ್ಯ ಯೇಸಯ್ಯ ಯೇಸಯ್ಯ ನಿನ್ನ ಸನ್ನಿಧಿ ಸಾಕಯ್ಯ||2||
ನಿನ್ನ ತೇಜೋಮುಖದ ಪ್ರಭೆಯನ್ನು ಕಾಣಬೇಕು ನಾನು
ಈ ಲೋಕದ ಮೋಹಕ್ಕೆಲ್ಲ ಸಾಯಬೇಕು ನಾನು||2||
ಯೇಸಯ್ಯ ಯೇಸಯ್ಯ ಯೇಸಯ್ಯ ನಿನ್ನ ಸೌಂದರ್ಯ ಸಾಕಯ್ಯ||2||

Ninnante ninnante ninnante na agabekayya
ninnante ninnante ninnante nanna marpadisayya
parishuddhane ninna kanda ksanadalli
nanna papa doshavella duravayitu||2||
yesayya yesayya yesayya ninna krupeye sakayya||2||

lokada palige na sattavanagirabeku
ninna rajyada palige na jivisuvavanagibeku||2||
yesayya yesayya yesayya ninna sannidhi sakayya||2||
ninna tejomukhada prabheyannu kanabeku nanu
i lokada mohakkella sayabeku nanu||2||
yesayya yesayya yesayya ninna saundarya sakayya||2||

Sharing is caring!

Leave a comment

Your email address will not be published. Required fields are marked *

*
*