ನಿನ್ನಂತೆ ಯಾರು ಇಲ್ಲಾ – NINANTE YAARU ILLAA

2416

ನಿನ್ನಂತೆ ಯಾರು ಇಲ್ಲಾ ಯೇಸು 2
ನಿನ್ನಂತೆ ಯಾರು ಇಲ್ಲಾ ಯೇಸು ||2||
ಭೂಮಿಯಲ್ಲಿ ಸ್ವರ್ಗದಲ್ಲಿ
ಯೇಸು ನಿನ್ನಂತೆ ಯಾರು ಇಲ್ಲಾ ||2||
|| ಯೇಸು….. ..ಯೇಸು….. ||2||
ನನ್ನ ಪಾಪದ ಶಿಕ್ಷೆಯನ್ನು
ಯೇಸು ನೀನು ಹೊತ್ತುಕೊಂಡೆ
ಮುಳ್ಳಿನ ಕೀರಿಟ ನಗುತ ಸ್ವಿಕರಿಸಿದೆ ||2||
ಎಂತಾ ತಾಳ್ಮೆ ನಿನ್ನದು ಎಂತಾ ಪ್ರೀತಿ ನಿನ್ನದು
||ನಿನ್ನಂತೆ ಯಾರು ಇಲ್ಲಾ||
ತಂದೆ ತಾಯಿ ತೊರೆದು ಬಿಟ್ಟರು
ಯೇಸು ನೀನು ಅಪ್ಪಿಕೊಂಡೆ
ಆತ್ಮೀಯರು ಅವಮಾನಿಸಿದರು ಯೇಸು ನೀನು ಸೇರಿಸಿಕೊಂಡೆ ||2||
ಎಂತಾ ಕರುಣೆ ನಿನ್ನದು ಎಂತಾ ಮಮತೆ ನಿನ್ನದು
||ನಿನ್ನಂತೆ ಯಾರು ಇಲ್ಲಾ||

Ninnante yaru illa yesu 2
ninnante yaru illa yesu ||2||
bhumiyalli svargadalli
yesu ninnante yaru illa ||2||
|| yesu….. ..Yesu….. ||2||
Nanna papada shikseyannu
yesu ninu hottukonde
mullina kirita naguta svikariside ||2||
enta talme ninnadu enta priti ninnadu
||ninnante yaru illa||
tande tayi toredu bittaru
yesu ninu appikonde
atmiyaru avamanisidaru yesu ninu serisikonde ||2||
enta karune ninnadu enta mamate ninnadu
||ninnante yaru illa||

Sharing is caring!

One comment

Leave a comment

Your email address will not be published. Required fields are marked *

*
*