ನಿನ್ನನ್ನೆ ಆರಾಧಿಸುವೆ ನಿನ್ನನ್ನೆ ಆರಾಧಿಸುವೆ-Ninnanne aradhisuve ninnanne aradhisuve

555

ನಿನ್ನನ್ನೆ ಆರಾಧಿಸುವೆ ನಿನ್ನನ್ನೆ ಆರಾಧಿಸುವೆ (2)
ಒಳ್ಳೆ ಕುರುಬ ಒಳ್ಳೆ ಯಾಜಕಾ
ಒಳ್ಳೆ ಸಮರಿಯನೇ ನನ್ನ ಪ್ರಿಯ ಯೇಸುವೆ (2)               ನಿನ್ನನ್ನೆ

1.ತಪೀಹೋದ ನನ್ನನು ಹೂಡುಕಿ ರಕ್ಷಿಸಿದಿ
ಜೀವ ಮಾರ್ಗದಲ್ಲಿಯೇ ನನ್ನನು ನೀ ನಡೆಸಿದಿ (2)                    – ನಿನ್ನನ್ನೆ

2.ಜೀವಜಲ ಯಾಜಕಾ ಜೀವ ರೊಟ್ಟಿ ಯಾಜಕಾ
ಜೀವ ನೀಡಿದ ಯಾಜಕಾ ಜೀವಿಸುವೆ ನಿನ್ನಲ್ಲೇ (2)                    – ನಿನ್ನನ್ನೆ

3.ದಯೆತೋರುವ ಸಮರಿಯನೇ ಗಾಯ ಕಟ್ಟುವ                ಸಮರಿಯನೇ
ಗುಣಪಡಿಸುವ ಸಮರಿಯನೇ ಗುಣ ಹೋಂದುವೆ    ನಿನ್ನಲ್ಲೇ(2) – ನಿನ್ನನ್ನೆ

Ninnanne aradhisuve ninnanne aradhisuve (2)
oḷḷe kuruba oḷḷe yajaka
oḷḷe samariyane nanna priya yesuve (2) ninnanne

1.Tapihoda nannanu huḍuki rakṣisidi
jiva margadalliye nannanu ni naḍesidi (2)            – ninnanne

2.Jivajala yajaka jiva roṭṭi yajaka
jiva niḍida yajaka jivisuve ninnalle (2)                 – ninnanne

3.Dayetoruva samariyane gaya kaṭṭuva samariyane
guṇapaḍisuva samariyane guṇa honduve ninnalle(2) – ninnanne

Sharing is caring!

Leave a comment

Your email address will not be published. Required fields are marked *

*
*