ನಿನ್ನನ್ನೇ ಹುಡುಕುವೆ – Ninnane huḍukuve

314

ನಿನ್ನನ್ನೇ ಹುಡುಕುವೆ
ನಿನಗಾಗಿಯ ಕಾಯುವೆ
ನನ್  ಜೀವವ ನಿನಗರ್ಪಿಸಿ
ನಿನ್ ಸ್ಪರ್ಶವ ಬಯಸುವೆ

ಯೇಸು, ನೀನೇ ನನ್  ಉಸಿರು
ನನ್  ಜೀವಾದ ಆಧಾರವೂ
ಯೇಸುವೇ, ಯೇಸುವೇ, ಯೇಸುವೇ, ಯೇಸುವೇ
ಯೇಸುವೇ, ಯೇಸುವೇ, ಯೇಸುವೇ, ಯೇಸುವೇ

ನಿನ್ನನಾಮವು ಎಷ್ಟೋ ಮಧುರ
ನಿನ್ನಪ್ರೀತಿಯು ಎಷ್ಟೋ ಅಪಾರ
ನಿನ್ನಕೃಪಾಯು ಎಷ್ಟೋ ಅಮೂಲ್ಯ
ಯೇಸುವೇ, ಯೇಸುವೇ, ಯೇಸುವೇ, ಯೇಸುವೇ

Ninnane huḍukuve
ninagagiya kayuve
nan jivava ninagarpisi
nin sparshava bayasuve

yesu, nine nan usiru
nan jivada adharavu
yesuve, yesuve, yesuve, yesuve
yesuve, yesuve, yesuve, yesuve

ninnanamavu eṣṭo madhura
ninnapritiyu eṣṭo apara
ninnakr̥upayu eṣṭo amulya
yesuve, yesuve, yesuve, yesuve

Sharing is caring!

Leave a comment

Your email address will not be published. Required fields are marked *

*
*