ನಿನ್ನಿಂದಲೇ ಎಲ್ಲಾ – Ninnindale ella sadhya

692

ನಿನ್ನಿಂದಲೇ ಎಲ್ಲಾ ಸಾಧ್ಯ
ನಿನ್ನ ಒಂದು ಮಾತು ಸಾಕು (ಬೇಕು) ಯೇಸಯ್ಯಾ || 2 ||
ನಿನ್ನಿಂದಲೇ ನಿನ್ನಿಂದಲೇ ಎಲ್ಲಾ ಸಾಧ್ಯ
ನಿನ್ನ ಒಂದು ಮಾತು ಹೇಳು (ಸಾಕು) ಯೇಸಯ್ಯಾ || 2 ||

ಕಡಲ ಮೇಲೆ ನಡೆದು ಬಂದೆ
ಬಿರುಗಾಳಿ ನಿಲ್ಲಿಸಿದೆ          || 2 ||
ನಿನ್ನ ಒಂದು ಮಾತಿನಿಂದ ಎಲ್ಲಾ ಶಾಂತವಾಯಿತು         || 2 ||
|| ನಿನ್ನಿಂದಲೇ ||

ಭೂಮಿಯನ್ನು ಉಂಟು ಮಾಡಿ
ಆಕಾಶವ ನಿರ್ಮಿಸಿದೆ        || 2 ||
ನಿನ್ನ ಒಂದು ಮಾತಿನಿಂದ ಒಳ್ಳೆದೆಂದು ನುಡಿದೆ || 2 ||
|| ನಿನ್ನಿಂದಲೇ ||

ರೋಗಗಳು ಗುಣವಾಯಿತು
ದೆವ್ವವು ಓಡಿ ಹೋಯಿತು || 2 ||
ನಿನ್ನ ಒಂದು ಮಾತಿನಿಂದ ಎಲ್ಲಾ ಸಾಧ್ಯವು || 2 ||
|| ನಿನ್ನಿಂದಲೇ ||

 

Ninnindale ella sadhya
ninna ondu matu saku (beku) yesayya || 2 ||
ninnindale ninnindale ella sadhya
ninna ondu matu heḷu (saku) yesayya || 2 ||

kaḍala mele naḍedu bande
birugaḷi nilliside || 2 ||
ninna ondu matininda ella santavayitu || 2 ||
|| ninnindale ||

bhumiyannu uṇṭu maḍi
akasava nirmiside || 2 ||
ninna ondu matininda oḷḷedendu nuḍide || 2 ||
|| ninnindale ||

rogagaḷu guṇavayitu
devvavu oḍi hoyitu || 2 ||
ninna ondu matininda ella sadhyavu || 2 ||
|| ninnindale ||

Sharing is caring!

Leave a comment

Your email address will not be published. Required fields are marked *

*
*