ನಿನ್ನಿಂದಾ ಆಗದಂತದ್ದು ಒಂದೂ – Ninnidagadanthadu Ondu

354

ನಿನ್ನಿಂದಾ ಆಗದಂತದ್ದು ಒಂದೂ ಇಲ್ಲ ಈ ಜಗದಿ
ನಿನ್ನ ಮಾತಿನಿಂದ ಎಲ್ಲಾ ಸಾದ್ಯ || 2 ||
ಕತ್ತಲೆಯಿಂದ ಬೆಳಕನ್ನು
ಶೂನ್ಯದಿಂದ ಎಲ್ಲವನ್ನು
ನಿರ್ಮಿಸಿದಾತನೇ.
ಸಾದ್ಯವು ಸಾದ್ಯವು ನಿನ್ನಿಂದಾ ಎಲ್ಲಾ ಸಾದ್ಯ
1.ರೋಗಗಳು ಎಲ್ಲ ಗುಣವಾಗುವುದು
ದೆವ್ವಗಳು ಎಲ್ಲ ಓಡಿ ಹೋಗುವುದು
ಸಮಧಾನ ಸಂತೋಷ ಸಿಗುವುದು
ನಿನ್ನ ನಾಮ ಸ್ತುತಿಸುವಾಗಾ

2.ವೈರಿಯ ಕೋಟೆಯೂ ಬೀಳುವುದು
ಅಂಧಕಾರ ಶಕ್ತಿಯೂ ಮುರಿಯುವುದು
ತಡೆಗಳು ಎಲ್ಲವೂ ಹೋಗುವುದು
ನಿನ್ನ ನಾಮ ಸ್ತುತಿಸುವಾಗ

 

Ninnidagadanthadu Ondu Ella E Jagadhi
Ninna Mathinidha Yella Sadhya
Kathaleyinda Belakannu
Shunya Dinda Yellavanu
Nirmisidhathane
Sadhyavu Sadhyavu Ninninda Yella Sadhya||2||
Roghagalleavu  Ghunavagvadhu
Dhevagallellavu  Hodihogvadu
Samadhana  Santhosa  Siguvadhu
Nin Naama Sthuthisuvaga
Vairiya Koteyu Biluvadhu
Andhakara Shakthiyu Muriyuvadu
Tadegalu Yellavu Hoguvadhu
Nin Naama Sthithisuvaga

 

Sharing is caring!

2 comments

Leave a comment

Your email address will not be published. Required fields are marked *

*
*